ದಾವಣಗೆರೆ : ಇಲ್ಲಿನ ಎ.ವಿ.ಕಮಲಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಶ್ರೀ ಶೌಕತ್ ಅಲಿ, ಶ್ರೀಮತಿ ಖುರ್ಷಿದಾ ಬಾನು ಇವರ ಪುತ್ರಿ ಚಮನ್ ಬೀ ಇವರು ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 600ಕ್ಕೆ 535 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕವೃಂದದವರು, ಸಿಬ್ಬಂದಿವರ್ಗ ಅಭಿನಂದಿಸಿದೆ.