ದಾವಣಗೆರೆ :
ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿಗೆ ದಾವಣಗೆರೆಯ ಅಬ್ದುಲ್ ಘನಿ ತಾಹಿರ್ ಅವರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶ ನೀಡಿದೆ.
ನಾಮನಿರ್ದೇಶನಕ್ಕೆ ಕಾರಣರಾದ ಅಲ್ಪಸಂಖ್ಯಾತರ ಮತ್ತು ವಸತಿ ಸಚಿವ ರಾದ ಜಮೀರ್ ಅಹಮದ್ ಖಾನ್, kpcc ಅಲ್ಪಸಂಖ್ಯಾತ ಅಧ್ಯಕ್ಷ k ಅಬ್ದುಲ್ ಜಬ್ಬಾರ್ ಸಾಬ್ , ರಾಜ್ಯ ವಕ್ಫ್ ಬೋರ್ಡ್ ಚೇರ್ಮನ್ ಅನ್ವರ್ ಬಾಷಾ, ಜಿಲ್ಲಾ ವಕ್ಫ್ ಬೋರ್ಡ್ ಚೇರ್ಮನ್ ಮೊಮ್ಮದ್ ಸಿರಾಜ್ ಹಾಗೂ ಮೊಮ್ಮದ್ ಇರ್ಷಾದ್ ಅವರಿಗೆ ಹಾಗೂ ಗುರುತಿಸಿ ಹೊಸ ಜವಾಬ್ದಾರಿ ನೀಡಿದ ಎಲ್ಲಾ ಮುಖಂಡರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ರಾಜ್ಯ ವಕ್ಫ್ ಪರಿಷತ್ತಿಗೆ ಅಬ್ದುಲ್ ಘನಿ ತಾಹಿರ್ ನೇಮಕ
