ದಾವಣಗೆರೆ (Davanagere) : ನಗರದ ಅಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕೋಮಿನ ನಡುವೆ ಒಂದೇ ಕಡೆ ಎರಡು ಕೋಮಿನ ದ್ವಜ ಕಟ್ಟುವ ವಿಚಾರದಲ್ಲಿ ಯುವಕರ ಮಧ್ಯ ವಾಗ್ವಾದ ನಡೆದಿದ್ದು, ಈ ಸಂಬಂಧ ಎರಡು ಕೋಮಿನ ಧ್ವಜಗಳನ್ನು ತೆರವುಗೊಳಿಸಿಲಾಗಿದ್ದು. ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Read also : Davanagere | ವಿಶ್ವ ರಂಗಭೂಮಿ ಕಟ್ಟುವ ಕೆಲಸ ಮಾಡೋಣ : ಸಂಗೀತ ನಿರ್ದೇಶಕ ಹಂಸಲೇಖ
ವಾಗ್ವಾದ ಮಾಡಿಕೊಂಡಿದ್ದ ಎರಡು ಕೋಮಿನವರು ಕಡೆಯಿಂದಲೂ ಒಟ್ಟು 8 ಜನರ ವಿರುದ್ಧ ಸೆಕ್ಷನ್ 126 BNSS ರೀತ್ಯಾ 2 PAR ಪ್ರಕರಣ (ಮುಂಜಾಗೃತಾ ಕ್ರಮವಾಗಿ ಭದ್ರತಾ ಪ್ರಕರಣಗಳನ್ನು) ದಾಖಲು ಮಾಡಲಾಗಿದೆ.