Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಮಕ್ಕಳ ಕವಿತೆ|ನಮ್ಮ ಸುಬ್ಬ|ಜಿ.ಮಂಜುನಾಥ
Blog

ಮಕ್ಕಳ ಕವಿತೆ|ನಮ್ಮ ಸುಬ್ಬ|ಜಿ.ಮಂಜುನಾಥ

Dinamaana Kannada News
Last updated: November 13, 2025 9:40 am
Dinamaana Kannada News
Share
Children's poem
SHARE

ಅ ಆ ಈ ಈ ಓದಿಕೊಂಡು
ಕ ಕಾ ಕಿ ಕೀ ಬರೆದುಕೊಂಡು
ಗೋಲಿಗುಂಡು ಆಡಿಕೊಂಡು
ಪಾಟೀಚೀಲ ತೆಗೆದುಕೊಂಡು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!

 

ಶಾಲೆ ಸುತ್ತಿ ಕಲಿತು ನಲಿದು 
ರೊಟ್ಟಿ ಬುತ್ತಿ ಚಟ್ನಿ ಸವಿದು
ಊರ ಸುತ್ತಿ ನಲಿದು ದಣಿದು
ಸುಯ್ಯೋ ಮಳೆಯಲಿ ಆಡುತ ನೆನೆದು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!

 

ಚಿನ್ನಿ ದಾಂಡು ಬ್ಯಾಟು ಬಾಲು
ನಾಯಿ ಕುನ್ನಿ ಬಾಲ ಹಿಡಿದು ಎಳೆದ ಕಾಲು
ತಾಯಿ ನಾಯಿ ಬೆಂಬೆತ್ತಾಗ ಕಾಣದಾಯ್ತು ಬೇಲಿಸಾಲು
ಆಟ ಪಾಠಕ್ಕಿಲ್ಲ ಎಲ್ಲೆ 
ಇನ್ನೆಲ್ಲಿ ಮೇಲುಕೀಳು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!

 

ಜುಬ್ಬ ಪೈಜಾಮ್ ಹಾಕಿಕೊಂಡು
ರ ಠಾ ಈ ಕ ಕಲಿತುಕೊಂಡು
ಸಿಂಬಳಗೊಣ್ಣೆ ಒರೆಸಿಕೊಂಡು
ಒಂದು ಎರಡು ಎಣಿಸಿಕೊಂಡು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!

 

Read also : ಸ್ತನ ಕ್ಯಾನ್ಸರ್‌ನಲ್ಲೇ ಅಪಾಯಕಾರಿ HER2+: ನಿಖರ ಚಿಕಿತ್ಸೆಯ ಮೂಲಕ ಗುಣಮಟ್ಟದ ಜೀವನ

ಬಾಲ್ಯದ ಕಬ್ಬ ಸವಿದವನೇ ಸುಬ್ಬ
ಕಬ್ಬನು ಕೀಳುವಾಗ 
ಹರಿದೇ ಹೋಯ್ತು ಜುಬ್ಬಾ!
ನಲಿಯುತ್ತಾ ಹಾಡುವಾಗ 
ಬಂದೇ ಬಿಡ್ತು ಹೋಳಿ ಹಬ್ಬ
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!

ಜಿ.ಮಂಜುನಾಥ
ಸಿವಿಲ್ ಪೊಲೀಸ್  ಕಾನ್ಸ್ಟೇಬಲ್ 
ದಾವಣಗೆರೆ.
TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂನಮ್ಮ ಸುಬ್ಬಮಕ್ಕಳ ಕವಿತೆ
Share This Article
Twitter Email Copy Link Print
Previous Article ಸ್ತನ ಕ್ಯಾನ್ಸರ್‌ನಲ್ಲೇ ಅಪಾಯಕಾರಿ HER2+: ನಿಖರ ಚಿಕಿತ್ಸೆಯ ಮೂಲಕ ಗುಣಮಟ್ಟದ ಜೀವನ
Next Article Davanagere ಲಾನ್ ಟೆನಿಸ್‌: ಈಶ್ವರಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ನ.29 (Davanagere); ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಯಾವುದೇ ಫೆಲೋಶಿಪ್ ಪಡೆಯದಿದ್ದಲ್ಲಿ…

By Dinamaana Kannada News

Davangere | ಹಿಂದುತ್ವದ ಮೋಡಿಗೆ ಸಮುದಾಯಗಳು ಬಲಿ!

ದಾವಣಗೆರೆ (Davanagere): ಹಿಂದುತ್ವದ ಮೋಡಿಗೆ ಬಿದ್ದಿರುವ ನಮ್ಮ ಸಣ್ಣ ಸಮುದಾಯಗಳು ನಾಶ ಆಗುತ್ತಿರುವುದು ಗಂಭೀರ ಚಿಂತನೆಗೆ ಎಡೆಮಾಡಿಕೊಡುವ ವಿಚಾರ ಎಂದು…

By Dinamaana Kannada News

Davanagere | ಕರ್ತವ್ಯ ಲೋಪ : ಮೂವರು ಪೊಲೀಸರ ಅಮಾನತು

ದಾವಣಗೆರೆ (Davanagere): ನಗರದ ಬಂಗಾರದ ಅಂಗಡಿಯಲ್ಲಿ ನಡೆದಿದ್ದ 18 ಲಕ್ಷ ಮೌಲ್ಯದ ಬೆಳ್ಳಿ ಬಂಗಾರ ಕಳ್ಳತನ ಪ್ರಕರಣದಲ್ಲಿ ಕರ್ತವ್ಯ ಲೋಪ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?