ದಾವಣಗೆರೆ ಆ.6 (DAVANAGERE) : ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಆಗಸ್ಟ್ 7 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-06 ಡಿ.ಸಿ.ಎಂ ಫೀಡರ್ ವ್ಯಾಪ್ತಿಯ ಕೊಟ್ಟೂರೇಶ್ವರ ಬಡಾವಣೆ, ಶ್ರೀರಾಮ್ ಬಡಾವಣೆ, ಡಿ.ಸಿ.ಎಂ ಟೌನ್‌ಶಿಪ್, ಜಯನಗರ ಬಿ.ಬ್ಲಾಕ್, ಶಕ್ತಿ ನಗರ, ರೆಡ್ಡಿ ಬಿಲ್ಡಿಂಗ್, ಸನ್‌ರೈಸ್ ಆಪಾರ್ಟಮೆಂಟ್, ಶೇಖರಪ್ಪ ಗೊಡನ್‌ರಸ್ತೆ, ಅಂಬಿಕಾ ನಗರ, ಭೂಮಿಕನಗರ, ಧರ್ಮಸ್ಥಳ ಬಿಲ್ಡಿಂಗ್, ಹೈಟೆಕ್ ಲೇಔಟ್, ಹೈಟೆಕ್‌ರಸ್ತೆ ಎಡಬಾಗದ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
Read also : DAVANAGERE NEWS : ಕರಾಮುವಿ: ಪ್ರವೇಶಾತಿಗೆ ಅರ್ಜಿ ಆಹ್ವಾನ
ಎಫ್-07 ಜಿ&ಎಸ್‌ಫೀಡರ್ ವ್ಯಾಪ್ತಿಯ ಪಿ.ಬಿ. ರಸ್ತೆ. ಸೆಶಾಮ್ ಲೇಔಟ್, ಮನೊಮಿ ಲೇಔಟ್, ಗಣೇಶ ಲೇಔಟ್, ಆನಂದ ರೆಸಿಡೆನ್ಸಿ, ಕೆ.ಎಸ್.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್ , ಬೃಂದಾವನ ರಸ್ತೆ, ದಿಬ್ಬದಹಳ್ಳಿ ಕಾಪೌಂಡ್, ಬಿಲಾಲ್ ಕಾಪೌಂಡ್, ಲಾಯರ್ ರಸ್ತೆ, ಆಹಾರ್ 2000, ಪುಷ್ಪಾಂಜಲಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.