ದಾವಣಗೆರೆ; 23 (Davanagere) : ಪ್ರಸಕ್ತ ಸಾಲಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಜಗಳೂರು ಇಲ್ಲಿ ಐಟಿಐ ಕೋರ್ಸ್ ಗಳಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕಾಗಿ ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳಿಂದ ನೇರ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಐ.ಟಿ & ಇ.ಎಸ್.ಎಂ, ಎಂ.ಎಂ.ವಿ, ಎಂ.ಆರ್&ಎ.ಸಿ ಅಡ್ವಾನ್ಸಾಡ್ ಸಿ.ಎನ್.ಸಿ ಮೆಕ್ಯಾನಿಕ್ ಡೀಸೆಲ್ ಮತ್ತು ಡ್ರೆಸ್ ಮೇಕಿಂಗ್ ವೃತ್ತಿಗಳಲ್ಲಿ ಖಾಲಿ ಉಳಿದ ಸೀಟ್‍ಗಳ ಪ್ರವೇಶಕ್ಕಾಗಿ ಅಕ್ಟೋಬರ್ 30 ರವರೆಗೆ ಆಫ್ ಲೈನ್ ಮೂಲಕ ಪ್ರವೇಶ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:08196-227110 ನ್ನು ಸಂಪರ್ಕಿಸಲು ಸಂಸ್ಥೆಯ ಪ್ರಾಚಾರ್ಯರರು ತಿಳಿಸಿದ್ದಾರೆ.
Read also : Davanagere | ಅ.25 ರಂದು ವಾಕ್ ಇನ್ ಇಂಟರ್ ವ್ಹೀವ್