Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ದಾವಣಗೆರೆ ರಾಧಾಕೃಷ್ಣ ಜ್ಯುವೆಲರ್ಸ್‌ ನಿಂದ 1 ಲಕ್ಷ ರೂ. ಮೆಗಾ ಬಂಪರ್‌ ಬಹುಮಾನ ಗೆದ್ದ ವಿನಾಯಕ !
ತಾಜಾ ಸುದ್ದಿ

ದಾವಣಗೆರೆ ರಾಧಾಕೃಷ್ಣ ಜ್ಯುವೆಲರ್ಸ್‌ ನಿಂದ 1 ಲಕ್ಷ ರೂ. ಮೆಗಾ ಬಂಪರ್‌ ಬಹುಮಾನ ಗೆದ್ದ ವಿನಾಯಕ !

Dinamaana Kannada News
Last updated: November 7, 2024 8:01 am
Dinamaana Kannada News
Share
davangere radha krishna juwellaries lucky draw
SHARE

ದಾವಣಗೆರೆ: ನಗರದ ಪ್ರತಿಷ್ಠಿತ ಆಭರಣಗಳ ಮಾರಾಟ ಶೋರೂಮ್‌ ರಾಧಾಕೃಷ್ಣ ಜ್ಯುವೆಲರ್ಸ್‌ ನಿಂದ ಈ ಬಾರಿ ದಸರಾ-ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಕಿ ಡ್ರಾ ಬಹುಮಾನಗಳ ಘೋಷಣೆ ಮಾಡಿದ್ದು, ಒಬ್ಬ ಅದೃಷ್ಟಶಾಲಿ 1 ಲಕ್ಷ ರೂಪಾಯಿ ಮೆಗಾ ಬಂಪರ್‌ ಬಹುಮಾನ ಗಳಿಸಿದ್ದು, ಮೂವರು ಅದೃಷ್ಟಶಾಲಿಗಳು ತಲಾ 50 ಸಾವಿರ ರೂಪಾಯಿ ಬಹುಮಾನ ಗಳಿಸಿದ್ದರಾರೆ.

ಗುಣಮಟ್ಟದ ಆಭರಣಗಳ ಮಾರಾಟದಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ರಾಧಾಕೃಷ್ಣ ಜ್ಯುವೆಲರ್ಸ್‌ ಈ ಬಾರಿ ಹಬ್ಬದ ಸಂಭ್ರಮಕ್ಕೆ ಭರಪೂರ ಬಹುಮಾನಗಳ ಘೋಷಣೆ ಮಾಡಿದ್ದು, ಹಲವು ಕೊಡುಗೆ ನೀಡಿದೆ. ದಾವಣಗೆರೆ ಬೂದಾಳ್‌ ರಸ್ತೆಯ ನಿವಾಸಿ ಕೆ.ವಿನಾಯಕ ಎಂಬುವವರು 1 ಲಕ್ಷ ರೂಪಾಯಿ ಬಹುಮಾನ ಗಳಿಸಿದ್ದು, ಗೋಪಗೊಂಡನಹಳ್ಳಿ ಆಫ್ರಿನ್‌, ಹೊಳಲ್ಕೆರೆ ರೇವತಿ ಗಾರ್ಡ್‌ನ ಅರ್ಚನಾ ಬಿ, ದಾವಣಗೆರೆ ಬಾಷಾನಗರದ ಜಮೀರ್‌ ಉಲ್ಲಾ 50 ಸಾವಿರ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಹಲವು ಗ್ರಾಹಕರು 5 ಸಾವಿರ ಹಾಗೂ 2500 ರೂ ಬಹುಮಾನ ಗಳಿಸಿದ್ದಾರೆ.

davangere radha krishna juwellaries lucky draw

davangere radha krishna juwellaries lucky draw

TAGGED:Davangeredavangere radha krishna juwellarieslucky drawradha krishna juwellariesರಾಧಾಕೃಷ್ಣ ಜ್ಯುವೆಲರ್ಸ್‌
Share This Article
Twitter Email Copy Link Print
Previous Article ಮೆಕ್ಕೆಜೋಳ, maize ರೈತರಿಗೆ ಸಿಹಿ ಸುದ್ದಿ: ಕೆಎಂಎಫ್ ನಿಂದ ಮೆಕ್ಕೆಜೋಳ ಖರೀದಿ ಆರಂಭ
Next Article pro.B.krishanappa Harihara | ಹೊಸ ಸೇತುವೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Harihara | ಹರಿಹರದ ಬ್ರದರ್ಸ್ ಜಿಮ್‍ಗೆ : 8 ಪದಕ

ಹರಿಹರ (harihara ): ಮೈಸೂರಿನಲ್ಲಿ ಈಚೆಗೆ ಮೈಸೂರು ದಸರಾ ಮಹೋತ್ಸವದ ಪಂಜ ಕುಸ್ತಿ (ಆರ್ಮ್ ರಸ್ಲಿಂಗ್) ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹರಿಹರದ…

By Dinamaana Kannada News

Political analysis | ಬೊಮ್ನಾಯಿ,ನಿರಾಣಿ  ರೇಸಿನಲ್ಲಿ ಕಾಣಿಸಿಕೊಂಡರು

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿ ಇದ್ದಕ್ಕಿದ್ದಂತೆ ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿಯವರ ಹೆಸರುಗಳು ಕಾಣಿಸಿಕೊಂಡಿವೆ. ಮೊನ್ನೆ ಮೊನ್ನೆಯ ತನಕ…

By Dinamaana Kannada News

ಬಾನಂಗಳಲ್ಲಿ ಮತದಾನ ಅಭಿಯಾನ 

ದಾವಣಗೆರೆ; ಏ.24 :   ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಮೂಲಕ ಗುಣಾತ್ಮಕ ಪ್ರತಿನಿಧಿ ಆಯ್ಕೆಯಾಗಬೇಕೆಂದು ಸ್ವೀಪ್ ಸಮಿತಿ ನಿರಂತರ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?