Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಡಿಸೆಂಬರ್ ಆರು(ನಾಲ್ಕು ಕಣ್ಣ ಹನಿಗಳು): ಬಿ.ಶ್ರೀನಿವಾಸ 
ಅಭಿಪ್ರಾಯ

ಡಿಸೆಂಬರ್ ಆರು(ನಾಲ್ಕು ಕಣ್ಣ ಹನಿಗಳು): ಬಿ.ಶ್ರೀನಿವಾಸ 

ಬಿ.ಶ್ರೀನಿವಾಸ
Last updated: December 5, 2025 9:44 pm
ಬಿ.ಶ್ರೀನಿವಾಸ
Share
B. Srinivas
SHARE

1

ಪಾರ್ಲಿಮೆಂಟಿನ 
ಒಂದೊಂದು ಮೆಟ್ಟಿಲ ಮೇಲೂ
ಎಷ್ಟೊಂದು ಬಿಕ್ಕು
ಡಿಸೆಂಬರ್ ಆರು!
ಈ ತೇದಿಯೇ ಹೀಗೆ
ಬೇಡವೆಂದರೂ ಉಳಿಸಿಯೇ ಬಿಡುತ್ತೆ 
ಅಗಾಧ ದುಃಖ 
ಮೌನಿ ರಸ್ತೆಗಳ ಮೇಲೆ!

seem1 dinamaana ads

2
ಕೇರಿಯ ನೆನೆದು ಕಣ್ಮುಚ್ಚಿದೆ
ಕಗ್ಗತ್ತಲಲ್ಲೂ ಎಷ್ಟೊಂದು ಬಾಸುಂಡೆಗಳು!
ಡಿಸೆಂಬರ್ ಆರು
ತೇದಿಯ ನೆನೆದೆ
ರಕ್ತ,ಅಳು,ಆಕ್ರಂದನ,ನರಳಾಟ!
ಓಹ್!
ಎರಡು ನಿಮಿಷಗಳ ಮೌನವೂ ಎಷ್ಟೊಂದು ಕಷ್ಟ !

3

Read also : ಸಂವಿಧಾನ : ಬಿ.ಶ್ರೀನಿವಾಸ 

ಆವಿಯಾಗಿ ಬಿಡುತ್ತವೆ 
ಈ ದಿನ
ಕಣ್ಣ ಹನಿ 
ಬೆವರ ಹನಿ ….
ನೆಲ ತಾಕುವ ಮುನ್ನ
ಇಲ್ಲವಾಗುತ್ತವೆ ಸದ್ದಿಲ್ಲದೆ ಹರಿದು ಹೋದ 
ಎಷ್ಟೋ ನದಿಗಳ ಜಾಡು 
ಎದೆಯ ತುಂಬಾ
ಬಿಕರಿಯಾಗಿವೆ 
ಜನ ಮತ್ತು ಭೂಮಿ
ನಾಕೇ ನಾಕು ಚಿಲ್ಲರೆ ಕಾಸಿಗೆ!
ಕಾಲವೇ ಬಿಕ್ಕುತಿರುವಾಗ 
ಈ ದಿನ, 
ನಾವು ಬಿಕ್ಕುವುದೇನು ಮಹಾ? 

4
 ಈ ತೇದಿ
ಯಾವಾಗಲೂ ಹೀಗೇ
ಕಣ್ಣಲ್ಲಿ 
ನೀರುಳಿಸಿಯೇ ಬಿಡುತ್ತದೆ !

   ಬಿ.ಶ್ರೀನಿವಾಸ 

job news dinamaana ads
TAGGED:Davanagere NewsDecember sixDinamana.comKannada Newsಕನ್ನಡ ಸುದ್ದಿಡಿಸೆಂಬರ್ ಆರುದಾವಣಗೆರೆ ಜಿಲ್ಲೆ .ದಿನಮಾನ.ಕಾಂಬಿ.ಶ್ರೀನಿವಾಸ
Share This Article
Twitter Email Copy Link Print
Previous Article Davanagere ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಮಾಹಿತಿ ಒದಗಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ
Next Article Davanagere ಪಂಜ ಕುಸ್ತಿ ಜಾಗತಿಕ ಸ್ಪರ್ಧೆ: ಹರಿಹರದ ರಂಜಿತ ಅವರಿಗೆ ಚಿನ್ನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere Job Mela | ಆಗಸ್ಟ್ 30 ರಂದು ಉದ್ಯೋಗಮೇಳ

ದಾವಣಗೆರೆ, ಆ.27  (Davanagere ) :  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ, ದಾವಣಗೆರೆ ಇವರ ವತಿಯಿಂದ…

By Dinamaana Kannada News

ಕೇಂದ್ರ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿಲ್ಲ : ಸಿಎಂ

ದಾವಣಗೆರೆ (Davanagere): ಸಾಮಾಜಿಕ ನ್ಯಾಯ ಒದಗಿಸಲು ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿದಿರಬೇಕು. ಅದಕ್ಕಾಗಿ ಮರು ಸಮೀಕ್ಷೆ ಅಗತ್ಯವಿದೆ.…

By Dinamaana Kannada News

Davanagere | ನಕಲಿ ಪತ್ರಕರ್ತರ ಹಾವಳಿ ತಡೆಗೆ ಆಗ್ರಹ

ದಾವಣಗೆರೆ (Davanagere): ಮಾಧ್ಯಮಗಳ ಹೆಸರೇಳಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ನಕಲಿ ಪತ್ರಕರ್ತರ ಹಾವಳಿಯನ್ನು ತಡೆಗಟ್ಟುವಂತೆ ಕೋರಿ ಬುಧವಾರ ಜಿಲ್ಲಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

By Dinamaana Kannada News
Davanagere
ತಾಜಾ ಸುದ್ದಿ

ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?