Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere |ಕನ್ನಡ ರಾಜ್ಯೋತ್ಸವ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರಿಗೆ ಸನ್ಮಾನ
ತಾಜಾ ಸುದ್ದಿ

Davanagere |ಕನ್ನಡ ರಾಜ್ಯೋತ್ಸವ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರಿಗೆ ಸನ್ಮಾನ

Dinamaana Kannada News
Last updated: November 1, 2024 12:24 am
Dinamaana Kannada News
Share
Davangere
Davangere
SHARE

ದಾವಣಗೆರೆ  (Davanagere) : ಕನ್ನಡ ರಾಜ್ಯೋತ್ಸವದ  ಹಿನ್ನಲೆಯಲ್ಲಿ  ಜಿಲ್ಲಾಡಳಿತದಿಂದ ಸನ್ಮಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರನ್ನು ಆಯ್ಕೆ ಮಾಡಲಾಗಿದೆ.

ಶಿಲ್ಪಕಲಾ ಕ್ಷೇತ್ರದಿಂದ ಶ್ರೀನಿವಾಸ್, ಮೇಘಚಾರಿ, ಕೆ.ಆರ್.ಮೌನೇಶ್ವರ್, ಸಂಗೀತ ಕ್ಷೇತ್ರದಿಂದ ಟಿ.ಬಸವರಾಜು ಜಗಳೂರು, ಎ.ಎನ್.ಶಶಿಕಿರಣ್ ಚನ್ನಗಿರಿ, ಎಂ.ಬಸಣ್ಣ ದಾವಣಗೆರೆ, ಜಾನಪದ ಕ್ಷೇತ್ರದಿಂದ ಮಾಯಕೊಂಡದ ಪೀರಿಬಾಯಿ, ಮುದ್ರಣಾ ಕ್ಷೇತ್ರದಿಂದ ಬಸವೇಶ್ವರ ಮುದ್ರಣಾಲಯದ ಎಂ.ಎಂ.ಪ್ರಕಾಶ್, ಸಂಕೀರ್ಣ ಕ್ಷೇತ್ರದಿಂದ ಎಂ.ಮನು, ಛಾಯಾಗ್ರಹಣ ಕ್ಷೇತ್ರದಿಂದ ಶ್ರೀನಾಥ್ ಪಿ.ಅಗಡಿ, ಕ್ರೀಡೆಯಿಂದ ಲಾವಣ್ಯ ಶ್ರೀಧರ್, ರಂಗಭೂಮಿ, ಬಯಲಾಟ,ದೊಡ್ಡಾಟದಿಂದ ಜಗಳೂರಿನ ಬಡಪ್ಪ, ದಾವಣಗೆರೆಯ ವಿನಾಯಕ ನಾಕೋಡ, ವಿಶ್ವನಾಥ್, ಹರಿಹರದ ಎಚ್.ಪಿ.ನಾಗೇಂದ್ರಪ್ಪ, ಎಸ್.ಕೆ.ವೀರೇಶ್ ಕುಮಾರ್, ಶ್ರೀಮತಿ ಮೀನಾಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಮಾಜ ಸೇವಾ ಕ್ಷೇತ್ರದಿಂದ ದಾವಣಗೆರೆಯ ಎ.ಜೆ.ರವಿಕುಮಾರ್, ಎಲ್.ಎಚ್.ಅರುಣ್ ಕುಮಾರ್, ಪತ್ರಿಕೋದ್ಯಮದಿಂದ ಹರಿಹರದಿಂದ ಕನ್ನಡ ಪ್ರಭ ವರದಿಗಾರ ಎಚ್.ಎಂ.ಸದಾನಂದ, ದಾವಣಗೆರೆ ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್, ಪಬ್ಲಿಕ್ ಟಿವಿ ಕ್ಯಾಮರಮನ್ ಎಚ್.ಟಿ.ಪರಶುರಾಮ್, ಜನತಾವಾಣಿ ವರದಿಗಾರ ಒ.ಎನ್.ಸಿದ್ದಯ್ಯ, ಆಕಾಶವಾಣಿ, ದಾವಣಗೆರೆ ನಗರವಾಣಿ ವರದಿಗಾರ ಕೆ.ಎಸ್.ಚನ್ನಬಸಪ್ಪ, ಪತ್ರಿಕಾ ವಿತರಕ ಎಂ.ಎಸ್.ಮಂಜುನಾಥ್, ರಂಗಭೂಮಿ ಕಲಾವಿದ ಕೆ.ಎಸ್.ಕೊಟ್ರೇಶ್, ಕನ್ನಡ ಪರ ಹೋರಾಟಗಾರರಾದ ಸಂತೋಷ್ ದೊಡ್ಮನಿ, ಶ್ರೀಮತಿ ಶುಭಮಂಗಳ, ನಾಗರಾಜ್ ಜಮ್ನಳ್ಳಿ, ಎಲ್.ಜಿ.ಮಧುಕುಮಾರ್ ಚನ್ನಗಿರಿ ಅವರನ್ನು ಆಯ್ಕೆ ಮಾಡಲಾಗಿದೆ.

READ ALSO : Harihara | ಹರಿಹರದ ಗುತ್ತೂರು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತ

ಸಾಹಿತ್ಯ ಕ್ಷೇತ್ರದಿಂದ ಸಂತೆಬೆನ್ನೂರಿನ ಕೆ.ಸಿದ್ದಲಿಂಗಪ್ಪ, ಕೃಷಿ ಕ್ಷೇತ್ರದಿಂದ ಕುಕ್ಕವಾಡದ ಕೆ.ಟಿ.ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ  ತಿಳಿಸಿದ್ದಾರೆ.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Harihara Harihara | ಹರಿಹರದ ಗುತ್ತೂರು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತ
Next Article Davanagere | ಸರಿಯಾದ ವೀಸಾ ಹೊಂದದ ಹಾಗೂ ನಕಲಿ ಪ್ರಮಾಣ ಪತ್ರ ಸೃಷ್ಠಿಸಿದ ಆರೋಪಿಗೆ 1 ವರ್ಷ ಕಾರಾಗೃಹ ಶಿಕ್ಷೆ ,1.5 ಲಕ್ಷ ದಂಡ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಜೂನ್ 10 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ (Davanagere) : 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಸುವ  ಸಿದ್ದವೀರಪ್ಪ ಬಡಾವಣೆ,ಎಸ್.ಎಸ್. ಲೇಔಟ್ ಎ…

By Dinamaana Kannada News

Harihara | ಶಾಸಕರಿಂದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ  

ಹರಿಹರ  (Harihara) : ಸುತ್ತಮುತ್ತಲಿನ ಪರಿಸರವನ್ನು ಹಾಗೂ ಸಮಾಜವನ್ನು ಸ್ವಚ್ಛತೆಯೆಡೆಗೆ ಕೊಂಡೊಯ್ಯುವುದರಿಂದ ಮಾತ್ರ ದೇಶದ ಸ್ವಚ್ಛತೆ ಸಾಧ್ಯ ಎಂದು  ಹರಿಹರ…

By Dinamaana Kannada News

Crime news | ಕಲ್ಲಿನಿಂದ ಜಜ್ಜಿ ಯುವಕನ ಕೊಲೆ

ದಾವಣಗೆರೆ (Davanagere): ನಗರದ ಪಿ.ಬಿ.ರಸ್ತೆ ಬದಿಯಲ್ಲಿ ತಿಂಡಿ ಹೋಟೆಲ್ ನಡೆಸುತ್ತಿದ್ದ ಮಣಿಕಂಠ (34)ನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ನಗರದೇವತೆ ಶ್ರೀ ದುರ್ಗಾಂಭಿಕಾ ದೇವಿ ಜಾತ್ರಾಮಹೋತ್ಸವ : ಸಚಿವರು- ಸಂಸದರಿಂದ ಹಂದರಕಂಬದ ಪೂಜೆ

By Dinamaana Kannada News
District Collector G.M. Gangadharaswamy
ತಾಜಾ ಸುದ್ದಿ

ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚನೆ

By Dinamaana Kannada News
Applications invited
ತಾಜಾ ಸುದ್ದಿ

SC-ST ವಿದ್ಯಾರ್ಥಿಗಳಿಂದ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನ

By Dinamaana Kannada News
ತಾಜಾ ಸುದ್ದಿ

ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲ|ಚುಕ್ಕೆ ಜಿಂಕೆಗಳು ಮೃತ : ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ತರಾಟೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?