ದಾವಣಗೆರೆ ನ.8 (Davanagere): ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ 75 ನೇ ವರ್ಷದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ಮತ್ತು ಧ್ವಜ ದಿನಾಚರಣೆಯ ಅಂಗವಾಗಿ ಧ್ವಜ ಚೀಟಿಗಳನ್ನು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ. ಎಂ.ಮತ್ತು ಸಹಾಯಕ ಜಿಲ್ಲಾಧಿಕಾರಿ ಎನ್. ಪಿ. ಲೋಕೇಶ್, ಜಿಲ್ಲಾ ಪಂಚಾಯತ್ ಸಿಇಒ,ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಉಪ ನಿರ್ದೇಶಕ ಕೊಟ್ರೇಶ್ ಜಿ ಮತ್ತು ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ ಅವರು ಧ್ವಜ ಚೀಟಿಗಳನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ ಷಡಕ್ಷರಪ್ಪ , ಜಿಲ್ಲಾ ಗೈಡ್ ಆಯುಕ್ತರಾದ ಶಾರದಾ ಮಾಗನಹಳ್ಳಿ, ಎಚ್.ಕ್ಯೂ.ಸಿ. ಶಿವಪ್ಪ, ಮಾಜಿ ಎ ಎಸ್ ಓ ಸಿ. ನೂರುಲ್ಲಾ, ಜಿಲ್ಲಾ ಸಹಾಯಕ ಆಯುಕ್ತ ಎನ್. ಕೆ.ಕೊಟ್ರೇಶ್ ಹಾಗೂ ಜಿಲ್ಲಾ ಸಹ ಕಾರ್ಯದರ್ಶಿ ಸುಖವಾಣಿ, ಎಸ್. ಜಿ. ವಿ.ಅಶ್ವಿನಿ ಜೆ ಮತ್ತು ಯುವ ಸಮಿತಿ ಸದಸ್ಯರಾದ ವಿಜಯಕುಮಾರ್, ದರ್ಶನ್, ನಯನ ಉಪಸ್ಥಿತರಿದ್ದರು.
Read also : Davanagere | ಅಪ್ರಾಪ್ತ ಬಾಲಕಿ ಬಲವಂತವಾಗಿ ವಿವಾಹ, ಅತ್ಯಾಚಾರ : ಆರೋಪಿಗೆ 20 ವರ್ಷ ಸಜೆ