ದಾವಣಗೆರೆ; ಸೆ.23 (Davanagere) : ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ದಿನವನ್ನು ಸೆ. 25 ರ ಬದಲು ಅ. 9 ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್ ತಿಳಿಸಿದ್ದಾರೆ.
Read also : Harihara | ಪೌರ ಕಾರ್ಮಿಕರು ನಗರದ ಜೀವನಾಡಿ : ಶಾಸಕ ಬಿ.ಪಿ.ಹರೀಶ್