ದಾವಣಗೆರೆ (Davanagere): ಕಾನೂನು ಸುವ್ಯಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಸೂಚಿಸಿದರು.
ನಗರದಲ್ಲಿಂದು ನಡೆಯಲಿರುವ ಸಾರ್ವಜನಿಕರ ವಿಜಯದಶಮಿ ಶೋಭಾಯತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಗೆ ನಿಯೋಜಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
Read also : Davanagere | ಸ್ವಾರ್ಥಿಗಳಿಂದ ಗ್ರಾಮಗಳು ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ : ಸಿರಿಗೆರೆ ಶ್ರೀ
ಎಎಸ್ಪಿ ವಿಜಯಕುಮಾರ ಎಂ ಸಂತೋಷ್, ಜಿ ಮಂಜುನಾಥ , ಎಎಸ್ಪಿ ಸ್ಯಾಮ್ ವರ್ಗಿಸ್ , ಡಿವೈಎಸ್ಪಿ ಮಲ್ಲೆಶ್ ದೊಡ್ಮನಿ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.