ದಾವಣಗೆರೆ ನ. 13 (Davanagere); ಜೆ.ಹೆಚ್.ಪಿ.ಮಾರ್ಗದ ತುರ್ತು ಕಾಮಗಾರಿ ಇರುವುದರಿಂದ ನ. 14 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹೊಸಕುಂದುವಾಡ, ಹಳೇ ಕುಂದುವಾಡ, ಕರ್ನಾಟಕ ಹೌಸಿಂಗ್ ಬೋರ್ಡ್, ಸರ್ಕಾರಿ ನೌಕರರ ಬಡಾವಣೆ ಮತ್ತು ರಶ್ಮಿ ಹಾಸ್ಟೆಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Read also : Davanagere | ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‌ಡಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ