Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಗಾಂಧಿ ಸ್ಮೃತಿ|ರಚನೆ:ಮಂಜುನಾಥ.ಜಿ
ಅಭಿಪ್ರಾಯ

ಗಾಂಧಿ ಸ್ಮೃತಿ|ರಚನೆ:ಮಂಜುನಾಥ.ಜಿ

Dinamaana Kannada News
Last updated: January 30, 2026 1:48 am
Dinamaana Kannada News
Share
POEM
SHARE

ಶೂಟು-ಬೂಟು ಕಿತ್ತು ಹಾಕಿ ಕಚ್ಚೆ-ಪಂಜೆ ಹಾಕಿಕೊಂಡು ಕೈಯಲಿ ಕೋಲು ಹೆಗಲಲಿ ಶಾಲು ಅಹಿಂಸೆಯ ಸಾರವ ಸಾರುತ ಬಂದರು ಗಾಂಧೀ ತಾತ…..

ಕಣ್ಣಿಗೆ ಗ್ಲಾಸು ಸೊಂಟದಿ ಗಂಟೆ ಅಸಹಕಾರ-ದಂಡಿ ಸತ್ಯಾಗ್ರಹ ಹೂಡಿ ಹರತಾಳವ ಹೂಡಿ ಸತ್ಯಾಗ್ರಹ ಮಾಡಿ ಭಾರತ ಬಿಟ್ಟು ತೊಲಗಿರಿ ಎಂದರು ಗಾಂಧಿ ತಾತ…..

ಹೊತ್ತಲಿ ಎದ್ದು ಹೊತ್ತಿಗೆ ಬರೆದು ಶಾಂತಿ ಮಂತ್ರವ ಪಟಿಸಿ ಕಾನೂನು ಭಂಗದ ಚಳುವಳಿ ಹೂಡಿ ದೇಶದ ಐಕ್ಯತೆಗಾಗಿ ದಶ ದಿಕ್ಕಿಗೆ ಹೋಗಿ ಮಾಡು ಇಲ್ಲವೇ ಮಡಿ ಎಂದು ಕರೆಯನು ಕೊಟ್ಟರು ಗಾಂಧೀ ತಾತ…..

ಚರಕವ ಹಿಡಿದು ದಾರವ ನೂಲುತ ವಿದೇಶಿ ಸೋಕಿ ಬೇಡ-ಸ್ವದೇಶಿ ಖಾದಿ ಹಾಕು ಎಂದರು ಅಸ್ಪೃಶ್ಯತಾ ನಿವಾರಣೆಗಾಗಿ ಜಾಗೃತಿ ಮೂಡಿಸಿ ಪರಂಗೀಯರ ಸೊಕ್ಕನು ಒದ್ದು ಸ್ವಾತಂತ್ರವ ಗೆದ್ದು ತಂದರು ಗಾಂಧೀ ತಾತ….

Read also : ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಕನಸಿನ ಭಾರತ ಕಟ್ಟುತ ನೆಡೆದು ವೈರಿಯ ಕೋವಿಗೆ ಬಲಿಯಾದರೂ ಹೇ ರಾಮ್ ಹೇ ರಾಮ್ ಎನ್ನುವ ನಾಡಿಗೆ ದೇಹವು ಮುಡಿಪಿದು ವೈರಿಗೂ ಕೇಡನು ಬಯಸದು ಎಂದು ಹುತಾತ್ಮರಾಗಿ ಮಹಾತ್ಮರಾದರು ಗಾಂಧಿ ತಾತ….

ರಚನೆ:- ಮಂಜುನಾಥ.ಜಿ
Civil police constable, Dvg

TAGGED:Davanagere Newsdinamaana.comKannada Newsಕನ್ನಡ ಸುದ್ದಿಗಾಂಧಿ ಸ್ಮೃತಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಜಿ.ಎಂ.ರೂಪಗೆ ಇಂದು ಡಾಕ್ಟರೇಟ್ ಪ್ರದಾನ
Next Article ಬಿ.ಶ್ರೀನಿವಾಸ ದಿನಮಾನ-ಪುಸ್ತಕ ವಿಮರ್ಶೆ|ಮನುಷ್ಯನ ಮಹಾಯಾನ:ಬಿ.ಶ್ರೀನಿವಾಸ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸಂಚಾರಿ ನಿಯಮ ಉಲ್ಲಂಘನೆಯಿಂದ ಅಪಘಾತ ಹೆಚ್ಚಳ : ಚಿತ್ರನಟ ಮಂಡ್ಯ ರಮೇಶ್

ದಾವಣಗೆರೆ (Davanagere):  ಪ್ರಸ್ತುತ ದಿನಗಳಲ್ಲಿ ಯುವಕರು ಸಂಚಾರ ನಿಮಮವನ್ನು ಉಲ್ಲಂಘಿಸಿ ಸಂಚಾರ ಮಾಡುತ್ತಿರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಚಿತ್ರನಟ…

By Dinamaana Kannada News

ದಾವಣಗೆರೆ : ವಕೀಲ ರಾಜೇಶ್ ಕಿಶೋರನ್ನು ದೇಶ ದ್ರೋಹಿ ಎಂದು ಘೋಷಿಸಿ

ದಾವಣಗೆರೆ : ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶವಾದ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆಯುವ ಮೂಲಕ ದೇಶದ್ರೋಹದ ಕೆಲಸ…

By Dinamaana Kannada News

DAVANAGERE NEWS : ಅಪ್ಸರಾ ಐಸ್ ಕ್ರೀಂನಿಂದ ʼಮುಸ್ಕಾನ್ʼ ಬಿಡುಗಡೆ

ದಾವಣಗೆರೆ (DAVANAGERE) : ಅಪ್ಸರಾ ಐಸ್ ಕ್ರೀಮ್ಸ್ 53ನೇ ವಾರ್ಷಿಕೋತ್ಸವದಂದು 78ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಮುಸ್ಕಾನ್ ಎಂಬ ವಿಶಿಷ್ಟ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?