ಹರಿಹರ: ತಾಲ್ಲೂಕಿನ ತುಂಗಭದ್ರ ನದಿ ದಡದ ಹಲವು ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಕೈಗೊಂಡಿರುವ ನಿಯಮಬಾಹಿರ ಮಣ್ಣು ಗಣಿಗಾರಿಕೆಯನ್ನು ತಡೆಯಲು ಆಗ್ರಹಿಸಿ ಹರಿಹರದ ಪರಿಸರ ಸಂರಕ್ಷಣಾ ವೇದಿಕೆ ದಾವಣಗೆರೆ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ಸಿ.ಆರ್.ರಶ್ಮಿ ಅವರಿಗೆ ಮನವಿ ನೀಡಿದರು.
Read also : ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ
ವೇದಿಕೆಯ ಬಿ.ಮಗ್ದುಮ್, ಐರಣಿ ಹನುಮಂತಪ್ಪ, ಶಾಮೀರ್ ಆಲಂ ಖಾನ್, ಶಾಂತಾನು (ಪುಟ್ಟ) ಇದ್ದರು.
