ದಾವಣಗೆರೆ (Davangere District) : ಪಿ,ಎಂ ಸ್ವ ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದಾವಣಗೆರೆ ಜಿಲ್ಲೆಯ(Harihar Municipal Council) ಹರಿಹರ ನಗರಸಭೆ ಆಯ್ಕೆ ಮಾಡಿದ್ದು. ಬೆಂಗಳೂರಿನ ವಿಕಾಸ ಸೌಧದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ Best performing ULB -IN LOAN PERFORMANCE OF STATE LEVEL ಪ್ರಶಸ್ತಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಪ್ರಧಾನ ಮಾಡಿದರು.
Read also : Davanagere Viraktamatha | ಜಯದೇವ ಜಗದ್ಗುರುಗಳ ರಾಜದಾನಿ ದಾವಣಗೆರೆ : ಬಸವಪ್ರಭು ಶ್ರೀ
ಸಮಾರಂಭದಲ್ಲಿ ಕೌಶಲ್ಯಭಿವೃದ್ದಿ ಇಲಾಖೆ ಅಪರ ಕಾರ್ಯದರ್ಶಿ ಉಮಾ ಮಹಾದೇವನ, ರಾಷ್ಟ್ರೀಯ ಜೀವನೋಪಾಯ ಇಲಾಖೆಯ ಅಭಿಯಾನ ನಿರ್ದೇಶಕಿ ವಿದ್ಯಾ, ಬಿಬಿಎಂಪಿ ವಿಶೇಷ ಆಯುಕ್ತ ವಿಕಾಶ ಕುಮಾರ್ ಸುರಾಳಕರ ಸೇರಿದಂತೆ ಇತರರು ಇದ್ದರು.
ದಾವಣಗೆರೆ ನಗರದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.