ಹರಿಹರ (Davanagere) : ಸ್ಥಳೀಯ ಹಮಾಲಿ ಕಾರ್ಮಿಕರಿಗೆ ಕೆಲಸ ಕೊಡಲು ಆಗ್ರಹಿಸಿ ಹರಿಹರದ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ದಾಸ್ತಾನು ಮಳಿಗೆ ಎದುರು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಹಮಾಲಿ ಕೆಲಸಗಾರರು ಗುರುವಾರ ಧರಣಿ ನಡೆಸಿದರು.
Read also : Davangere | ತಾತ್ಕಾಲಿಕ ಅತಿಥಿ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ಸಂಘಟನೆ ತಾಲ್ಲೂಕು ಘಟಕ ಅಧ್ಯಕ್ಷ ಎಸ್.ಗೋವಿಂದ, ಪದಾಧಿಕಾರಿಗಳಾದ ಆನಂದ್ ಎಂ.ಆರ್. ಸುನಿಲ್ ಕುಮಾರ್ ಸಿ. ಎಚ್. ಭರತ್ ಭಾನುವಳ್ಳಿ, ಶ್ರೀನಿವಾಸ್, ರಾಜು, ಅರ್ಜುನ್, ರುದ್ರೇಶ್, ಪುನೀತ್, ಮಂಜುನಾಥ್, ಕಿರಣ್ ಹಾಗೂ ಇತರರಿದ್ದರು.