ಹರಿಹರ (harihara) : ಕರ್ನಾಟಕ ರಾಜ್ಯ ಪೌರ ನೌಕರರ ಸಂಘ(ರಿ) ಚಿತ್ರದುರ್ಗ ಹರಿಹರ ಶಾಖಾ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಿ. ದಯಾನಂದ್ ಹಾಗೂ ಉಪಾಧ್ಯಕ್ಷರಾಗಿ ಹನುಮಂತಪ್ಪ ಪಿ.ಎನ್ ಇವರನ್ನು ದಿ.10-04-2025 ರಂದು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಂ. ಗುರುನಾಥ್, ನಗರಸಭೆ ಸದಸ್ಯರಾದ ಪಿ.ಎನ್. ವಿರೂಪಾಕ್ಷಪ್ಪ, ಮರಿದೇವ್ ಕುಮಾರ್, ಮರಿಯಪ್ಪ, ಚಂದ್ರಪ್ಪ, ಅಜ್ಜಪ್ಪ, ಜಯಪ್ಪ, ಶರೀಫ ಸಾಬ್, ಯಮನೂರಪ್ಪ, ನಾಗರಾಜ್, ಚಂದ್ರಪ್ಪ, ಪ್ರವೀಣ್ ಕುಮಾರ್, ಗುರುಮೂರ್ತಿ, ಗಿರೀಶ್, ಎನ್.ಬೀ.ಫಕ್ಕೀರಪ್ಪ, ಅತ್ತಿಗೆರೆ ಪರಮೇಶ್ ಹಾಗೂ ಪೌರ ನೌಕರರು ಉಪಸಿತರಿದ್ದರು.
Read also : ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ : ಒಂದೇ ಸಮುದಾಯಕ್ಕೆ ಆದ್ಯತೆ , ಡಿಎಸ್‌ಎಸ್ ಆಕ್ರೋಶ