ದಾವಣಗೆರೆ : ಟೈಲರ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸಹಾಯಕ ಕಾರ್ಮಿಕ ಆಯುಕ್ತರ ಮೂಲಕ ಹಕ್ಕೋತ್ತಾಯ ಪತ್ರವನ್ನು ಸಲ್ಲಿಸಲಾಯಿತು
ಈ ಸಂಧರ್ಭದಲ್ಲಿ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್, ಪವಿತ್ರ, ಆದೀಲ್ ಖಾನ್, ಅಶ್ಫಾಕ್, ನಾಜೀಮಾ ಬಾನು, ರವೀಂದ್ರ, ಚಾಂದಿನಿ, ಮಂಜುಳ, ಶೈಲಮ್ಮ, ಶಿಲ್ಪ, ಸುಜಾತ, ಕೌಸರ್ ಬಾನು, ನಾಸೀಮಾ ಬಾನು, ಶೃತಿ, ಮುಮ್ತಾಜ್, ಮಹಬೂಬಿ, ಅಫ್ರೀನ್ ಇನ್ನೂ ಹಲವಾರು ಟೈಲರ್ ಕಾರ್ಮಿಕರು ಇದ್ದರು.