ದಾವಣಗೆರೆ (Davanagere) : ಮಾಯಕೊಂಡದ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಣ್ ಬಿ. ಹೆಚ್. ರವರು ಡಾ.ರವಿ ಬಿ. ಸಹ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ “ಅಗ್ರಿಕಲ್ಬರಲ್ ಸಪೋರ್ಟ್ ಸರ್ವೀಸಸ್ ಬೈ ಡಿಸಿಸಿಬಿ‘ಸ್ ಇನ್ ಕರ್ನಾಟಕ – ಆ್ಯನ್ ಇವ್ಯಾಲ್ಯೂಯೇಟಿವ್ ಸ್ಟಡಿ ” ಎಂಬ ವಿಷಯದ ಬಗ್ಗೆ ಮಂಡಿಸಿದ ಮಹಾ ಪ್ರಬಂಧಕ್ಕೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ (ಪಿ.ಹೆಚ್,ಡಿ) ಪದವಿ ಪ್ರಧಾನ ಮಾಡಲಾಗಿದೆ.