ದಾವಣಗೆರೆ (Davanagere): ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಅ.23 ರಂದು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಮಾದಿಗ ನೌಕರರ ಪೂರ್ವ ಭಾವಿಸಭೆಯನ್ನು ಅ. 17 ರ ಗುರುವಾರ ಸಂಜೆ 3-30ಕ್ಕೆ ಪೌರ ಕಾರ್ಮಿಕರ ನೌಕರರ ಭವನ, ಮಹಾನಗರ ಪಾಲಿಕೆ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದು ದಾವಣಗೆರೆ ಜಿಲ್ಲೆಯ ಎಲ್ಲಾ ಮಾದಿಗ ನೌಕರರು ಸಮಯಕ್ಕೆ ಸರಿಯಾಗಿ ಹಾಜರಾಗಿ ಸೂಕ್ತ ಸಲಹೆ ಸೂಚನೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾದಿಗ ನೌಕರರ ಬಳಗ ಮನವಿ ಮಾಡಿದೆ.
Davanagere | ಅ.17 ರಂದು ಮಾದಿಗ ನೌಕರರ ಭಾವಿಸಭೆ
Leave a comment