ಹರಿಹರ ಡಿ 16 (Davanagere) : ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸುಪ್ರಿಂ ಕೋರ್ಟಿನ ಆದೇಶದಂತೆ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಲು ಶಾಸಕ ಬಿ.ಪಿ ಹರೀಶ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ನಗರಸಭಾ ಸದಸ್ಯರುಗಳಾದ ಪಿಎನ್ ವಿರೂಪಾಕ್ಷಪ್ಪ ,ಆಟೋ ಹನುಮಂತಪ್ಪ. ಕ್ರೀಡಾಪಟು ಎಚ್ ನಿಜಗುಣ. ನಗರಸಭಾ ಮಾಜಿ ಅಧ್ಯಕ್ಷ ಬಿ ಆರ್ ಸುರೇಶ್. ಹುಲಿಗೆಪ್ಪ. ಜೀ ಶಂಕರ್ ಮೂರ್ತಿ. ಮಹಾಂತೇಶ್. ಗಣೇಶ್. ಮಲ್ಲಿಕಾರ್ಜುನ್. ಚಂದ್ರಕಾಂತ್ ಆರ್. ವೈ ಬಿ ಪ್ರಭಾಕರ್. ಕಾಂತರಾಜ್. ಪೈಲ್ವಾನ್ ಸದಾಶಿವ. ಎಂ ಎಸ್ ಶ್ರೀನಿವಾಸ್. ರವಿ ಲ್ಯಾಬ್. ಎನ್ ಮಹೇಶ್ . ಸೇರಿದಂತೆ ಸಮಾಜದ ಬಾಂಧವರು ಮುಖಂಡರು ಈ ಸಂದರ್ಭದಲ್ಲಿ ಇದ್ದರು.