ದಾವಣಗೆರೆ (Davanagere) : ನಗರದ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಬೂದಾಳ ರಸ್ತೆಯಲ್ಲಿರುವ ತಾಜ್ ಪ್ಯಾಲೇಸನಲ್ಲಿ ಸಾಮೂಹಿಕ ವಿವಾಹ ನಡೆಯಿತು. ಈ ವೇಳೆ 9 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಆಯೂಬ್ ಪೈಲ್ವಾನ್,ಅಮಾನುಲ್ಲಾ ಖಾನ್, ದೂಡ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ತಂಜಿಮುಲ್ ಅಸೋಯೇಷನ್ ಅಧ್ಯಕ್ಷ ದಾದುಶೇಟ್, ಟ್ರಸ್ಟಿನ ಅಧ್ಯಕ್ಷ ಯು.ಎಂ.ಮನ್ಸೂರ್ ಅಲಿ, ಲಿಯಾಖತ್ ಆಲಿ ಸೇರಿದಂತೆ ಇತರರು ಇದ್ದರು.
Read also : Davanagere | ಪ್ರತಿಷ್ಠಿತ ಶಾಲಾ ಪ್ರವೇಶಾತಿಗೆ ಅರ್ಜಿ ಆಹ್ವಾನ