ಹರಿಹರ (harihara) : ಹರಿಹರದ ಕ್ರೀಡಾಂಗಣದ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ನಗರದ ಗಾಂಧಿ ಸರ್ಕಲ್‍ನಲ್ಲಿ 9ನೇ ದಿನವಾದ ಭಾನುವಾರ ಅಣಕು ಶವ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಂಘಟನೆಯ ಅಧ್ಯಕ್ಷ ಎಸ್.ಗೋವಿಂದ ಪದಾಧಿಕಾರಿಗಳಾದ, ಆನಂದ್ ಎಂ.ಆರ್., ಸುನಿಲ್ ಕುಮಾರ್ ಸಿ.ಎಚ್., ಶಬರೀಶ್, ಮಧು, ಶ್ರೀನಿವಾಸ್, ರಾಕೇಶ್, ನಾಗರಾಜ್, ಬಸವರಾಜ್, ವಿಜಯ್, ಸಂಜೀವಪ್ಪ ಇದ್ದರು.
Read also : Davanagere | ಪಾಲಿಕೆಯಲ್ಲಿ ಕೆಲಸದಲ್ಲಿ ವಿಳಂಬ : ಜನರಿಂದ ಸಂಸದರಿಗೆ ದೂರು