Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ನ.30 ರಂದು ಕವಿ ಗೋಷ್ಠಿ ,ಕನ್ನಡ ನಾಡು ನುಡಿ ವಿಚಾರ ಸಂಕೀರಣ ದ್ವನಿ ಸುರುಳಿ ಬಿಡುಗಡೆ 
ತಾಜಾ ಸುದ್ದಿ

ನ.30 ರಂದು ಕವಿ ಗೋಷ್ಠಿ ,ಕನ್ನಡ ನಾಡು ನುಡಿ ವಿಚಾರ ಸಂಕೀರಣ ದ್ವನಿ ಸುರುಳಿ ಬಿಡುಗಡೆ 

Dinamaana Kannada News
Last updated: November 29, 2025 3:46 am
Dinamaana Kannada News
Share
Davanagere
SHARE

ದಾವಣಗೆರೆ :  ಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ  ಬಯಲು‌ ಸಿರಿ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ‌‌ ನವೆಂಬರ್ 30 ರಂದು ಕವಿ ಗೋಷ್ಠಿ ಕನ್ನಡ ನಾಡು ನುಡಿ ವಿಚಾರ  ಸಂಕೀರಣ ದ್ವನಿಸುರುಳಿ ಬಿಡುಗಡೆ  ಮತ್ತು  ಸಾಧಕರ ಸನ್ಮಾನ ಸಮಾರಂಭ ಜಗಳೂರಿನ ತಾಪಂ ಸಭಾಂಗಣದಲ್ಲಿ ಜರುಗಲಿದೆ  ಎಂದು ಹಿರಿಯ ಪತ್ರಕರ್ತ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿರವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯಲು ಸಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಕಾವೇರಿ ಸಂಸ್ಥೆ ಸಹಯೋಗದಲ್ಲಿ,70,ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ , ಕನ್ನಡನಾಡು, ನುಡಿ ವಿಚಾರ ಸಂಕಿರಣ, ಕನ್ನಡ ಹಾಡುಗಳ ಗಾಯನ ಮತ್ತು ಸಾಧಕರ ಸನ್ಮಾನ  ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ,  ಕಾರ್ಯಕ್ರಮದ ಉದ್ಘಾಟನೆಗೆ ಜಗಳೂರು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ , ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ  ಜೆ ಪಿ ಓಬಣ್ಣ ಹಾಗೂ ಧ್ವನಿ ಸುರುಳಿ ಬಿಡುಗಡೆ ಮಾಜಿ ಶಾಸಕರಾದ ಎಸ್‌.ವಿ.ರಾಮಚಂದ್ರ, ಹೆಚ್ .ಪಿ.ರಾಜೇಶ್‌ ಮಾಡುವರು.

ಶ್ರೀರಂಗಪ್ಪ, ವೆಂಕಪ್ಪನವರ್,   ಡಾ. ಬುರುಡೆಕಟ್ಟೆ ಮಂಜಪ್ಪ, ವಿಶೇಷ ಆಹ್ವಾನಿತರಾಗಿ ನಿರ್ದೇಶಕ ಮಹಾಂತೇಶ್ ಚೋಳಚಗುಡ್ಡ , ಜನತಾ ವಾಹಿನಿ ನಿರ್ದೇಶಕರು ಕೆ.ಟಿ ಪ್ರಸನ್ನಕುಮಾರ್ .  ಆದರ್ಶ, ಸಹನಾ ಪಿಂಜಾರ,  ತಹಶೀಲ್ದಾರ ಸ್ಯೆಯದ್ ಕಲೀಂ ಉಲ್ಲಾ,  ಕನ್ನಡ ಸಾಂಸ್ಕೃತಿಕ ಇಲಾಖೆ ನಿರ್ದೇಶಕ   ರವಿಚಂದ್ರ, ಕೆ.ಟಿ ಪ್ರಸನ್ನಕುಮಾರ  ಬಿ.ಟಿ.ವಿ ಮತ್ತು ಜನತಾ ವಾಹಿನ ನಿರ್ದೇಶಕರು ಬೆಂಗಳೂರು, ಮಾಜಿ ಜಿಪಂ ಸದಸ್ಯ ಕೆ ಪಿ ಪಾಲಯ್ಯ, ಕಾಂಗ್ರೆಸ್ ಪರಿಶಿಷ್ಟ ಪಂಗಡದ ರಾಜ್ಯ ಪ್ರದಾನ ಕಾರ್ಯದರ್ಶಿ  ಎಂ ಡಿ ಕೀರ್ತಿ ಕುಮಾರ್, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಷoಷೀರ್ ಅಹ್ಮದ್, ಪಿ ಎಸ್ ಸುರೇಶ ಗೌಡ್ರು, ಪೊಲೀಸ್ ಇನ್ಸ್ ಪಕ್ಟರ್ ಸಿದ್ದರಾಮಯ್ಯ . ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್.ನೀರಾವರಿ ಹೋರಾಟಗಾರ ವಕೀಲರಾದ  ಆರ್ . ಒಬಳೇಶ್, ದಲಿತ ಮುಖಂಡ ಜಿ.ಎಚ್ ಶಂಭುಲಿಂಗಪ್ಪ ಇತರರು ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಕವಿಗಳು.  ಅನೇಕ ಗಣ್ಯರು ಸಾಧಕರು ಕನ್ನಡ ಅಭಿಮಾನಿಗಳು  ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾಹಿತ್ಯಾಸಕ್ತರು, ಹಾಗೂ ಹಾಗೂ ಸಮಾಜಮುಖಿ ಚಿಂತಕರು ಬಾಗವಹಿಸಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸಲು ಬಯಲು ಸಿರಿ ಸಾಹಿತ್ಯ ವೇದಿಕೆ ಅದ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ  ಮನವಿ ಮಾಡಿದ್ದಾರೆ. .

Read also : ಡಿಸೆಂಬರ್ 7 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ

ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್, ಕೆ ಪಿ ಪಾಲಣ್ಣ, ಹಲವಾರು ಗಣ್ಯಮಾನ್ಯರು ನಾಡು ನುಡಿ ಭಾಷೆ ಉಳಿವಿಗಾಗಿ ಹೋರಾಡಿದ ಗಣ್ಯ ಮಾನ್ಯರಿಗೆ ಸನ್ಮಾನ ಕಾರ್ಯಕ್ರಮ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ,

ಈ ಸಂದರ್ಭದಲ್ಲಿ, ನಿಬಗೂರು ರಾಜಣ್ಣ ಬಯಲು ಸಿರಿ ಸಾಹಿತ್ಯ ವೇದಿಕೆ ಗೌರವ ಅಧ್ಯಕ್ಷರು, ಹಾಗೂ ಹಿರಿಯ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಪುರಂದರ ಲೋಕಿಕೆರೆ ಇತರರು ಇದ್ದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಡಿಸೆಂಬರ್ 7 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ
Next Article Applications invited ದಾವಣಗೆರೆ:2ನೇ ವರ್ಷದ ಬಿ.ಇಡಿ ದಾಖಲಾತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ನೀಟ್ ಅಕ್ರಮ ವಿರೋಧಿಸಿ ಜೂ.27ಕ್ಕೆ ಸಂಸತ್ ಗೆ ಮುತ್ತಿಗೆ ಯಶಸ್ವಿಗೊಳಿಸೋಣ

ದಾವಣಗೆರೆ:   ಯುಜಿಸಿ - ನೆಟ್ ಪರೀಕ್ಷೆ ಅಕ್ರಮಗಳ ಸಮಗ್ರ ತನಿಖೆಗೆ ಒತ್ತಾಯಿಸಿ ದೆಹಲಿಯಲ್ಲಿ ಜೂನ್ 27ರಂದು ಸಂಸತ್ ಗೆ ಮುತ್ತಿಗೆ…

By Dinamaana Kannada News

ಹುತಾತ್ಮರಿಗೆ ಜೀವ ತುಂಬಿದ ರವೀಂದ್ರ ಎಚ್. ಅರಳಗುಪ್ಪಿ

ದಾವಣಗೆರೆ.ಜು.28:  ದಾವಣಗೆರೆಯ ರಂಗ ಸಾರಥಿ ತಂಡದಿಂದ ಕಾರ್ಗಿಲ್ ವಿಜಯ ದಿವಸ್  ಹಾಗೂ ಜಾನಪದ ತಜ್ಞ ಡಾ. ಎಂ. ಜಿ. ಈಶ್ವರಪ್ಪ…

By Dinamaana Kannada News

ಡಾ ಬಾಬುಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ : ಅರ್ಜಿ ಆಹ್ವಾನ  

ದಾವಣಗೆರೆ.ಜು. 29:  ಡಾ ಬಾಬುಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ವತಿಯಿಂದ ಆಗ್ರಾ ಮತ್ತು ಕೊಲ್ಕತ್ತಾದ ಸೆಂಟ್ರಲ್ ಫುಟ್‌ವೇರ್  ಟ್ರೈನಿಂಗ್…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dr. B Shivakumar
ಆರೋಗ್ಯ

ಜಿಗಣೆ ಚಿಕಿತ್ಸೆಅದರ ಔಷಧೀಯ ಮಹತ್ವ: ಡಾ.ಬಿ.ಶಿವಕುಮಾರ್

By ಡಾ.ಬಿ. ಶಿವಕುಮಾರ್
Mallikarjuna Kadakola
ತಾಜಾ ಸುದ್ದಿ

ಕಡಕೋಳ ನೆಲದ ನೆನಪುಗಳು ಕೃತಿಗೆ ರಾಷ್ಟ್ರೀಯ ಪುರಸ್ಕಾರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?