Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > poem|ಅವ್ವನ ಕೌದಿ :ಪಿ.ಆರ್.ವೆಂಕಟೇಶ್
ಅಭಿಪ್ರಾಯ

poem|ಅವ್ವನ ಕೌದಿ :ಪಿ.ಆರ್.ವೆಂಕಟೇಶ್

Dinamaana Kannada News
Last updated: November 21, 2025 3:32 am
Dinamaana Kannada News
Share
poem
SHARE

ಅವ್ವ ಹೆಣೆದ ಕೌದಿಗೆ
ಸೂರ್ಯ ಸೋತ, ಚಂದ್ರ ಬೆಪ್ಪಾದ
ಹೊಳಪು, ನುಣುಪಿನಿಂದಲ್ಲ,
ಅದಕ್ಕಿದ್ದ ಕಾಯುವ ಕಣ್ಣಿಂದ.

ಅವ್ವನದು  ಗಾಣದೆತ್ತಿನ ಹೆಣಗು
ಬಳಸಿದ ಬಟ್ಟೆ ಹಳಸಲ್ಲೋ,
ಹಾಸಿ, ಹೊಚ್ಚಿ ಬದುಕಾಕ’ ಗೊಣಗು
ಅವರಿವರು ಕೊಟ್ಟ ಬಣ್ಣಬಣ್ಣದ ಅರಿವೆಗಳ
ನವೀಲು ಗರಿಯಂತೆ ಜೋಡಿಸಿ ಹೊಲೆದ ಕೌದಿ
ಥೆಟ್ ಅವ್ವನ ಮೖಯಂತೆ

ಆಕೆಯ ಹಿಡಿಗೆ  ಸೂಜಿ, ಕತ್ತರಿ,
ಬಟ್ಟೆಗಳ ಕಚ್ಚದೆ ಮುತ್ತಿಡುತ್ತವೆ
ಕೖಚಳಕಕ್ಕೆ ಅರಿವೆಯ ಬಣ್ಣಗಳು
ಒಂದನ್ನೊಂದು ಆಲಿಃಗಿಸುತ್ತವೆ.

ಕಣ್ಣಿಗೆ ಕಣ್ಣು. ಕರುಳಿಗೆ ಕರುಳ ಹಚ್ಚಿ
ಹೊಲೆದ ಕೌದಿಯ ಮೇಲೆ
ಎಷ್ಟೊಂದು ಮಕ್ಕಳ ಆಟ
ರಾಮ, ಹನುಮ, ಮೊಹಮದ್, ಏಸು,
ಯಲ್ಲಮ್ಮ, ಸೀತಮ್ಮ, ಫಾತೀಮ, ಮೇರಿ,

ಹೀಗಾಡುವ ಮಕ್ಕಳು ಬಣ್ಣಕ್ಕೆ ಬಲಿ
ಒಬ್ಬ ಹಸಿರು, ಮತ್ತೊಬ್ಬ ಕೆಸರಿ, ಮೊಗದೊಬ್ಬ ಬಿಳಿ
ಬಣ್ಣಗಳ ಎಳೆದಾಟ,
‘ಹುಚ್ಚುಕೋಡಿಗಳ ಬಣ್ಣಬ್ಯಾರೆ ಆದ್ರ ಬಟ್ಟಿ ಬ್ಯಾರೇನ್ರಲೊ’ ಅವ್ವನ ಪೇಚಾಟ.

Read also : poem | ಚೂರೇಚೂರು ಮಾನವೀಯತೆ 

ಅಮಲೇರಿದ ಆಟಕ್ಕೆ
ಹಿಡಿ ಬದಲಾಗಿ ಸೂಜಿಗೆ ಚುಚ್ಚುವ,
ಕತ್ತರಿಗೆ ಕೊಚ್ಚುವ ಮಾತು ಬಂದು ಕೌದಿ ಚಿಂದಿ
ಬಣ್ಣಗಳ ಹೊಡೆದಾಟ ಸೂರ್ಯ ಬೆವೆತ
ಚಂದ್ರ ಕೆಂಪನೆಯ ಬೆಳದಿಂಗಳ ಕಕ್ಕಿದ
ಅವ್ವನ ಬಾಯಿಗೆ ಚಿಂದಿಯ ಬೀಗ
ನೆತ್ತರ ಇಬ್ಬನಿಗೆ ಗುಲಾಬಿ ತತ್ತರಿಸಿದೆ
ಕಾಯುವ ಕಣ್ಣಿಗೆ ಮಾಸದ ಹುಣ್ಣಿನ ಹುಬ್ಬು

.ಪಿ. ಆರ್. ವೆಂಕಟೇಶ್

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಯೋಜನೆಗಳಿಗೆ ಅರ್ಜಿ ಆಹ್ವಾನ
Next Article Davanagere ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ ಸ್ಥಳಾಂತರಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ : ಗ್ರಾಮಾಂತರ ಪ್ರದೇಶಗಳಲ್ಲಿ ಸೆ.13 ರಂದು 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

ದಾವಣಗೆರೆ ಸೆ.12 : ದಾವಣಗೆರೆ ತಾಲ್ಲೂಕಿನ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು  ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ…

By Dinamaana Kannada News

ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿ : ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

ದಾವಣಗೆರೆ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ, ವ್ಯಾಪಾರ, ರಾಜಕೀಯ ಪ್ರತಿಯೊಂದರಲ್ಲೂ ಸ್ಪರ್ಧೆ ಇದೆ. ಯಾವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿಯಿದೆಯೋ…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 43 ;  ಸಾವಿಗೆ ಎಷ್ಟೂಂತ ದುಃಖಿಸುವುದು?

Kannada News | Sanduru Stories | Dinamaana.com | 03-06-2024 ಮುದುಕರು ಈಗೀಗ  ಮೌನ…(Sanduru Stories) ಮುದುಕರು ಈಗೀಗ…

By Dinamaana Kannada News

You Might Also Like

Daavanagere
ಅಪರಾಧ ಸುದ್ದಿ

ಮನೆ ಕಳ್ಳತನ ಪ್ರಕರಣ:12 ಗಂಟೆಯಲ್ಲಿ ಆರೋಪಿ ಬಂಧನ

By Dinamaana Kannada News
Daavanagere
ತಾಜಾ ಸುದ್ದಿ

ನಿಮ್ಹಾನ್ಸ್ ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೇಟಿ:ಸಮಗ್ರ ಪರಿಶೀಲನೆ

By Dinamaana Kannada News
Dr. D. Francis
ಅಭಿಪ್ರಾಯ

poem|ಮನವು ಹೇಳದ ಮಾತು:ಡಾ.ಡಿ. ಫ್ರಾನ್ಸಿಸ್

By Dinamaana Kannada News
B. Srinivas
ಅಭಿಪ್ರಾಯ

poem|ತಾಯಂದಿರು:ಬಿ.ಶ್ರೀನಿವಾಸ

By ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?