ಗಾಯ ಹೊಸದೇನಲ್ಲ
ಹಳ್ಳಿಗಳ ಕೇರಿಗಳಿಗೆ
ಸಿಟಿಗಳ ಕೊಳಗೇರಿಗಳಿಗಳಿಗೆ
ತೂರಿಬರುವ ಚಪ್ಪಲಿ,ಶೂಗಳು
ಹೊಸದೇನಲ್ಲ
ಹೊಸದು
ದೂರದ ದಿಲ್ಲಿಗೆ,

ನ್ಯಾಯಮೂರ್ತಿಗೆ ಹೊಸದು !
ಈ ಆರದ ಗಾಯ!
ಎಪ್ಪತ್ತೈದು ವರುಷಗಳು
ದೇಶಕ್ಕೆ ಮಾತ್ರವಲ್ಲ
ಅವರ ದ್ವೇಷಕ್ಕೂ!
-
ಬಿ.ಶ್ರೀನಿವಾಸ
ಗಾಯ ಹೊಸದೇನಲ್ಲ
ಹಳ್ಳಿಗಳ ಕೇರಿಗಳಿಗೆ
ಸಿಟಿಗಳ ಕೊಳಗೇರಿಗಳಿಗಳಿಗೆ
ತೂರಿಬರುವ ಚಪ್ಪಲಿ,ಶೂಗಳು
ಹೊಸದೇನಲ್ಲ
ಹೊಸದು
ದೂರದ ದಿಲ್ಲಿಗೆ,

ನ್ಯಾಯಮೂರ್ತಿಗೆ ಹೊಸದು !
ಈ ಆರದ ಗಾಯ!
ಎಪ್ಪತ್ತೈದು ವರುಷಗಳು
ದೇಶಕ್ಕೆ ಮಾತ್ರವಲ್ಲ
ಅವರ ದ್ವೇಷಕ್ಕೂ!
ದಾವಣಗೆರೆ.ಆ.03 (Davangere district ) ; ಪ್ರಸಕ್ತ ಸಾಲಿನ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ (Karnataka Veerashaiva Lingayat Development…
ದಾವಣಗೆರೆ (Davanagere) : ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು…
ದಾವಣಗೆರೆ (Davanagere): ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿಗೆ 506, ಚನ್ನಗಿರಿ ತಾಲೂಕಿಗೆ 244 ಸೇರಿ ಕ್ಷೇತ್ರಕ್ಕೆ ಒಟ್ಟು…
Sign in to your account