ದಾವಣಗೆರೆ,ಜ.04(Davanagere):– ದಾವಣಗೆರೆ ನಗರದಲ್ಲಿ ಸಂಚರಿಸುವ ಆಟೋರಿಕ್ಷಾ ಆಸನ ಸಾಮಥ್ರ್ಯಕ್ಕಿಂತ ಅಧಿಕ ಪ್ರಯಾಣಿಕರನ್ನು ಸಾಗಿಸುವುದು, ಮೀಟರ್ ಅಳವಡಿಸದೇ ಇರುವುದು ಅರ್ಹತಾ ಪತ್ರ (ಎಫ್.ಸಿ) ವಿಮೆ ಇಲ್ಲದೇ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವುದನ್ನು ಕಂಡು ಬಂದ ಹಿನ್ನಲೆಯಲ್ಲಿ ನಿರಂತರವಾಗಿ ಪ್ರಕರಣ ದಾಖಲಿಸುವ ಮೂಲಕ ಆಟೋರಿಕ್ಷಾ ಚಾಲಕರಲ್ಲಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದು 164 ಆಟೋರಿಕ್ಷಾ ಮೇಲೆ ಪ್ರಕರಣ ದಾಖಲಿಸಿ ರೂ.2,65,600/-ಗಳ ದಂಡ ಮೊತ್ತವನ್ನು ಸಂಗ್ರಹಿಸಲಾಗಿರುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ತಿಳಿಸಿದ್ದಾರೆ.
Read also : Davanagere | ಕ್ರಮಬದ್ಧ ಅಭ್ಯಾಸ ವಿದ್ಯಾರ್ಥಿ ಜೀವನದ ಅಡಿಪಾಯ ; ಹಿರಿಯ ನ್ಯಾಯಾಧೀಶರಾದ ಸಿ.ನಾಗೇಶ್