ಚನ್ನಗಿರಿ (Davanagere) : ಕಲ್ಕತ್ತಾದಲ್ಲಿ ಮಹಿಳೆ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ನಾಗರೀಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್, ಮಾನವ ಹಕ್ಕುಗಳ ಆಯೋಗ (ಎನ್‌ಜಿಓ) ವತಿಯಿಂದ ಕ್ಯಾಂಡಲ್ ಹಿಡಿದು ಮೌನ ಪ್ರತಿಭಟನೆ ನಡೆಸಲಾಯಿತು.
ಸಂಘದ ಮುಖಂಡರು ಮಾತನಾಡಿ, ಮಹಿಳೆಯರ ಸುರಕ್ಷತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಕಠಿಣ ಕಾನೂನುಗಳು ತರಬೇಕೆಂದು ಒತ್ತಾಯಿಸಿದರು.
Read also : Davangere pocso act | ಮಕ್ಕಳಿಗೆ ಮೂಲಭೂತ ಹಕ್ಕು,ಕರ್ತವ್ಯಗಳ ಜಾಗೃತಿಗೆ ಅಸ್ತು : ನ್ಯಾ.ರಾಜೇಶ್ವರಿ ಎನ್.ಹೆಗಡೆ
ಸಂಘದ ಪದಾಧಿಕಾರಿಗಳಾದ ಬೇಬಿ ಕುಬ್ರ ಸೈಯದ್ ತನ್ವೀರ್ ಜಹೀರ್ ಖಾನ್ ಸೈಯದ್ ಗೌಸ್ಪಿರ್ ಉಮರ್ ಮುಕ್ತಿಯರ್ ಮಲ್ಲನಾಯಕ್ ನಜ್ಮಾ ಹಾಗೂ ಪ್ರಗತಿಪರರು ಸಮಾಜ ಸೇವಕರು ಸಹ ಭಾಗಿಯಾಗಿದ್ದರು.