ಹರಿಹರ (DAVANAGERE) : ಶ್ರೀ ವಿದ್ಯಾನಿಧಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜವನ್ನು ದಾವಣಗೆರೆ ಜಿಲ್ಲಾ ಮಲ್ಟಿ ಪರ್ಪಸ್ ಅಸೋಸಿಯೇಷನ್ ಸಂಘದವರಿಗೆ ನೀಡಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಅಜ್ಜಣ್ಣನವರ್, ವಕೀಲ ಎ.ಎನ್ ಆನಂದ್, ಸಂತೋಷ ಗುಡಿಮನಿ, ಎಸ್.ಆರ್ ಕಣವಿ, ಯಮನೂರ, ಜಾವೀದ್, ಸಾಜೀದ್, ನಾಗಣ್ಣ, ಇಲಿಯಾಸ್, ಮಲ್ಲಿಕ್ ಮುಂತಾದವರು ಉಪಸ್ಥಿತರಿದ್ದರು.