ದಾವಣಗೆರೆ : 2023-24 ನೇ ಸಾಲಿನಲ್ಲಿ ನಡೆಸಲಾದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ದಿ.ಟೀಮ್ ಅಕಾಡಮಿಯ ವಿದ್ಯಾರ್ಥಿ ಫಕ್ಕಿರೇಶ್ ಟಿ 160 ನೇ ರ‍್ಯಾಂಕ್ (ಇಂಜಿನಿಯರಿಂಗ್) ತೇಜಸ್,
(ಇಂಜಿನಿಯರಿಂಗ್ 487 ರ‍್ಯಾಂಕ್) ಹರ್ಷವರ್ಧನ ಹೆಚ್ ಪಾಟೀಲ್ ( ಇಂಜಿನಿಯರಿಂಗ್ 1417 ನೇ ರ‍್ಯಾಂಕ್) ಪಡೆದಿದ್ದಾರೆ.
ಅತ್ಯುತ್ತಮ ಫಲಿತಾಂಶ ಪಡೆದ ಎಲ್ಲಾ ಸಾಧಕ ವಿದ್ಯಾಥಿಗಳಿಗೆ ಅಕಾಡೆಮಿಯ ಅಧ್ಯಕ್ಷ ಮಂಜಪ್ಪ , ಕಾರ್ಯದರ್ಶಿ ಭೂಷಣಮ್ , ಪ್ರಾಂಶುಪಾಲರು ಮತ್ತು ಉಪನ್ಯಾಸಕರು, ಸಿಬ್ಬಂದಿ ವರ್ಗದಿಂದ ಅಭಿನಂದನೆ ಸಲ್ಲಿಸಿದ್ದಾರೆ.