ಮಹಿಳೆಯರು ಭಾಗವಹಿಸದೆ ಕ್ರಾಂತಿ ಇಲ್ಲ, ಕ್ರಾಂತಿ ಇಲ್ಲದೆ ಮಹಿಳಾ ವಿಮೋಚನೆಯಿಲ್ಲ.
-ಲೆನಿನ್
ಶಿಕ್ಷಣ, ಆರೋಗ್ಯ, ಉದ್ಯೋಗ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ,ಜೊತೆಗೆ ನಾಗರೀಕ ಸಮಾಜದಲ್ಲೂ ಮಹಿಳೆರೆಲ್ಲರಿಗೂ ಸಮಾನ ಅವಕಾಶ ಹಾಗೂ ಘನತೆಯ ಬದುಕು ದೊರೆಯಬೇಕು. ಸಮ ಸಮಾಜದ ನಿರ್ಮಾಣ ದಿಂದ ಮಾತ್ರ ಮಹಿಳೆಯರ ಸಮಾನತೆಯ ಬದುಕು ಸಾಧ್ಯ.
ಜಗತ್ತಿನ ಸ್ತ್ರೀ ಕುಲಕ್ಕೆ ಹಾಗೂ ಮಹಿಳಾ ಸಮಾನತೆಗಾಗಿ ದುಡಿಯುವ-ಮಿಡಿಯುವ ಮನಸುಗಳಿಗೆಲ್ಲ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು.
-ಬಸವರಾಜ ಸಂಗಪ್ಪನವರ್