Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > World tuberculosis Day | ವಿಶ್ವ ಕ್ಷಯ ರೋಗ (ಟಿ ಬಿ) ದಿನಾಚರಣೆ : ರೋಗ ತಡೆಗೆ ಮುನ್ನಚ್ಚರಿಕೆ ಅವಶ್ಯ
ಆರೋಗ್ಯ

World tuberculosis Day | ವಿಶ್ವ ಕ್ಷಯ ರೋಗ (ಟಿ ಬಿ) ದಿನಾಚರಣೆ : ರೋಗ ತಡೆಗೆ ಮುನ್ನಚ್ಚರಿಕೆ ಅವಶ್ಯ

Dinamaana Kannada News
Last updated: March 26, 2025 12:18 pm
Dinamaana Kannada News
Share
World tuberculosis Day
World tuberculosis Day
SHARE

1) ಕ್ಷಯ ರೋಗ ಅಂದರೆ ಏನು? 

ಇದು ಮೈಕೊಬ್ಯಾಕ್ಟೀರಿಯಮ್ ಟ್ಯೂಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾ ದಿಂದ ಹರಡುವ ಕಾಯಿಲೆ.

2) ಇದರ ಲಕ್ಷಣಗಳೇನು? 

ತುಂಬಾ ಕೆಮ್ಮು ಹಾಗೂ ಕಫ ಹಾಗೂ ಜ್ವರ ಹಾಗೂ ಮೈ ಸುಸ್ತು ಮತ್ತು ಉಸಿರಾಟದ ತೊಂದರೆ ಜೊತೆಗೆ ದೇಹದ ತೂಕ ಕಡಿಮೆ ಆಗುವುದು.

3) ಇದು ಹರಡುವುದು ಹೇಗೆ? 

ಒಬ್ಬ ಟಿಬಿ ಕಾಯಿಲೆ ಇರುವ ವ್ಯಕ್ತಿ ಕಿಮ್ಮಿದಾಗ ಇನ್ನೊಬ್ಬರಿಗೆ ಇದು ಹರಡುವುದು ಅಥವಾ ಸೀನಿದಾಗ.

4 )ಇದು ಗುಣ ಆಗುವ ಕಾಯಿಲೆಯೇ? 

ಖಂಡಿತ ಸರಿಯಾದ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಹಾಗೂ ಸರಿಯಾದ ಔಷಧಿಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಂಡರೆ ಮಾತ್ರ. ಆದರೆ ವೈದರು ಹೇಳಿದ ಅವಧಿಯನ್ನು ಗಮನಿಸಬೇಕು ಹಾಗೂ ಪೂರ್ಣ ಮಾಡಬೇಕು.

5 ) ಸಾಮಾನ್ಯವಾಗಿ ಗುಣ ಆಗುವಂತಹ ಅವಧಿ ಸಮಯ ಎಷ್ಟು? 

ಕನಿಷ್ಠ  ಆರು ತಿಂಗಳಿಂದ ಗರಿಷ್ಠ 9 ರಿಂದ 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚು

6) ಮಾಮೂಲಿ ಔಷಧಿಗೆ ಗುಣಪಡುವಂತಹ ಸಾಮಾನ್ಯ ಟಿಬಿ ಎಂದರೆ ಏನು? 

ರೈಫ್ಯಾಂಪೇಸಿನ್, ಐಸೋನಿಯಜೀಡ್, ಪೈರೆಜಿನಮೈಡ್, ಎಥಾಂಬುಟಾಲ್ ಈ ಮಾತ್ರೆಗಳಿಂದ ಆರು ತಿಂಗಳಿಗೆ ಗುಣ ಆಗುವ ಟಿಬಿ.

7 ) ಮಾಮೂಲಿ ಟಿಬಿ ಮಾತ್ರೆಗಳಿಗೆ ಗುಣ ಆಗದೆ ಇರುವಂತಹ ಕ್ಲಿಷ್ಟಕರ ಟಿಬಿ ಎಂದರೆ ಏನು? 

ಇದು ಮಾಮೂಲಿ ಮಾತ್ರೆ ಹೊರಪಡಿಸಿ ಅದನ್ನು ಮತ್ತು ಅದರ ಜೊತೆಗೆ ಅಥವಾ ಬೇರೆ ಸಂಪೂರ್ಣ ಔಷಧಿ ಉಪಯೋಗಿಸುವಂತಹ ಒಂದು ವಿಧಾನ

8 ) ಟಿಬಿ ಎಲ್ಲೆಲ್ಲಿ ದೇಹದ ಭಾಗದಲ್ಲಿ ತಲುಪುತ್ತದೆ ಹಾಗೂ ಹರಡುತ್ತದೆ?

ಪ್ರಮುಖವಾಗಿ ಶ್ವಾಸಕೋಶಕ್ಕೆ ಟಿಬಿ ಬರುತ್ತದೆ ಆದರೆ ಅದು ಶ್ವಾಸಕೋಶ ಹೊರತುಪಡಿಸಿ ನಮ್ಮ ಮೂಳೆಗಳಲ್ಲಿ ಹಾಗೂ ದೇಹದ ಇತರೆ ಯಾವುದೇ ಭಾಗದಲ್ಲಿ ಹರಡಬಹುದು. ಉದಾಹರಣೆಗೆ ನಮ್ಮ ಅನ್ನನಾಳ ನಮ್ಮ ಮೆದುಳು ನಮ್ಮ ಕಿಡ್ನಿ ಹಾಗೂ ಲಿವರ್ ಅಥವಾ ಎಲ್ಲೇ ಆದರೂ ಇದು ಹರಡಬಹುದು.

9 ) ಟಿಬಿ ಹರಡದೇ ಇರುವಂತಹ ದೇಹದ ಎರಡೇ ಭಾಗಗಳು ಯಾವುವು? 

ಕೂದಲು ಹಾಗೂ ಉಗುರು ಹೊರತುಪಡಿಸಿ ನಮ್ಮ ದೇಹದ ಯಾವುದೇ ಭಾಗಕ್ಕೆ ಟಿಬಿ ಹರಡಬಹುದು

10 ) ಟಿಬಿ ಕಾಯಿಲೆಯ ಚಿಕಿತ್ಸೆ ದುಬಾರಿ ನಾ? 

ಖಂಡಿತ ಇಲ್ಲ ನಮ್ಮ ಭಾರತ ಸರ್ಕಾರ ಟಿಬಿ ಕಾಯಿಲೆಗೆ ಚಿಕಿತ್ಸೆ ಹಾಗೂ ಆಗಿರುವುದನ್ನು ಕಂಡುಹಿಡಿಯುವ ಅಂತಹ ಕಫ  ಪರೀಕ್ಷೆ ಕೂಡ ಉಚಿತವಾಗಿ ನಮ್ಮ ಎಲ್ಲಾ ಸರ್ಕಾರ ಆಸ್ಪತ್ರೆಗಳಲ್ಲಿ ಅವಕಾಶ ಮಾಡಿಕೊಟ್ಟಿದೆ

11 ) ಟಿಬಿ ಕಾಯಿಲೆ ಔಷಧಿಗಳು ಎಷ್ಟು ದುಬಾರಿ? ಅದನ್ನು ನಾವು ಎಲ್ಲಿ ಕೊಂಡುಕೊಳ್ಳಬೇಕು? 

ನಿಮಗೆ ಟಿಬಿ ಕಾಯಿಲೆ ಔಷಧಿಗಳು ಸಂಪೂರ್ಣ ಉಚಿತವಾಗಿ ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ದೊರಕುತ್ತದೆ

12 ) ನಮಗೆ ಅಥವಾ ನಮ್ಮ ಕುಟುಂಬದಲ್ಲಿ ಯಾರಿಗಾದರೂ ಟಿಬಿ ಕಾಯಿಲೆ ಇದ್ದರೆ ಏನು ಮುನ್ನೆಚ್ಚರಿಕೆ ವಹಿಸಬೇಕು? 

ಯಾರಿಗೆ ಟಿಬಿ ಕಾಯಿಲೆ ಇದೆಯೋ ಅವರು ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಬಟ್ಟೆ ಅಥವಾ ಕೈ ಅಡ್ಡ ಇಟ್ಟುಕೊಂಡು ಸೀನ ಬೇಕು ಮತ್ತು ಕೆಮ್ಮಬೇಕು ಏಕೆಂದರೆ ಇದರಿಂದಲೇ ಕಾಯಿಲೆ ಇನ್ನೊಬ್ಬರಿಗೆ ಹರಡುವುದು.

13) ಗರ್ಭಿಣಿ ಹೆಂಗಸರಿಗೆ ಮತ್ತು ಹಾಲು ಉಣಿಸುವ ತಾಯಂದಿರಿಗೆ ಟಿಬಿ ಬಂದರೆ ಅವರಿಗೆ ಕೂಡ ಚಿಕಿತ್ಸೆ ಇದೆಯಾ? 

ಖಂಡಿತ ಇದೆ ಮತ್ತು ಅವರು ಇದನ್ನು ಎಂದು ನಿರ್ಲಕ್ಷಿಸದೆ ತಕ್ಷಣ ಚಿಕಿತ್ಸೆ ಪಡೆಯಬೇಕು

Read also : ವಿಶ್ವ ಅಸ್ತಮಾ ದಿನಾಚರಣೆ : ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ

ಲೇಖಕರು  : ಡಾ. ಎನ್. ಹೆಚ್. ಕೃಷ್ಣ.

ಶ್ವಾಸಕೋಶದ ಕಾಯಿಲೆಗಳ ಸಲಹಾ ವೈದ್ಯರು,

ದಾವಣಗೆರೆ 

TAGGED:Davanagere districtDavanagere NewsDinamana.comKannada news ದಾವಣಗೆರೆ ಜಿಲ್ಲೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article davanagere ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಕನ್ನಡ ಶಾಲೆಗಳ ಜೀವಂತಿಕೆ ಅಗತ್ಯ : ಜಿ. ಬಿ. ವಿನಯ್ ಕುಮಾರ್ ಪ್ರತಿಪಾದನೆ
Next Article Davanagere ಯಾವುದೇ ಅಡ್ಡ ಪರಿಣಾಮ ಇಲ್ಲದ ಈ ವೈದ್ಯಕೀಯ ಪದ್ಧತಿ ಅಳಡಿಸಿಕೊಳ್ಳಿ : ನ್ಯಾ. ವೇಲಾ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಅಧ್ಯಕ್ಷರಾಗಿ ಸಿ. ಚಂದ್ರಶೇಖರ್ ಐಗೂರು ಆಯ್ಕೆ

ದಾವಣಗೆರೆ  (Davanagere): ಇಲ್ಲಿನ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಈಚೆಗೆ ನಡೆದ ಅಖಿಲ ಭಾರತ ವೀರಶೈವ…

By Dinamaana Kannada News

Davanagere | ರಾಜ್ಯಮಟ್ಟದ ಭಜನೆ, ಕೋಲಾಟ ಮತ್ತು ಸೋಬಾನೆ ಗಾಯನ ಸ್ಪರ್ಧೆ  

ದಾವಣಗೆರೆ (Davanagere) : ಜಾನಪದ, ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯಬೇಕಾದ ಅಗತ್ಯವಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ…

By Dinamaana Kannada News

Davanagere news | ಪ್ರಾರ್ಚಾಯ ವಿರೂಪಾಕ್ಷಪ್ಪ ಅವರಿಗೆ ಸನ್ಮಾನ

ಹರಿಹರ (Davangere District): ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (Govt First Class College harihara) ಪ್ರಾರ್ಚಾಯ ವಿರೂಪಾಕ್ಷಪ್ಪ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಕೆಲವು ಮಾಹಿತಿ ಹಕ್ಕುದಾರರಿಂದ ಸಾರ್ವಜನಿಕರಿಗೆ ತೊಂದರೆ : ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ಮಾದಕ ವಸ್ತುಗಳ ಸಾಗಣೆ ತಡೆಗೆ ಸ್ಕ್ಯಾನರ್ ಅಳವಡಿಕೆಗೆ ಚಿಂತನೆ; ನ್ಯಾ.ವೇಲಾ ಡಿ.ಕೆ

By Dinamaana Kannada News
Crime davanagere
ಅಪರಾಧ ಸುದ್ದಿತಾಜಾ ಸುದ್ದಿ

ಕಳ್ಳತನ ಪ್ರಕರಣ : ಓರ್ವ ಆರೋಪಿ ಹಾಗೂ ಇಬ್ಬರು ಅಪ್ರಾಪ್ತರ ಬಂಧನ

By Dinamaana Kannada News
Davangere
ತಾಜಾ ಸುದ್ದಿ

Davanagere | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?