ಬೆಳ್ಳಿ ಮೇಲಿನ ಹೂಡಿಕೆಗಳು ಗಣನೀಯ ಲಾಭಾಂಶ ನೀಡುತ್ತವೆ ಎಂದು ವ್ಯಾಪಾರ ತಜ್ಞರು ಸೂಚಿಸಿದ್ದಾರೆ. ಇದರಿಂದ ಹೂಡಿಕೆದಾರರು ಬೆಳ್ಳಿ ಖರೀದಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ರೂಪಾಯಿ ಮೌಲ್ಯ ಕುಸಿತ, ಕೈಗಾರಿಕಾ ಬೇಡಿಕೆಯ ಹಿನ್ನೆಲೆ ನಿರೀಕ್ಷಿಸಿದಂತೆಯೇ ಬೆಳ್ಳಿ ಬೆಲೆಗಳು ಗಗನಕ್ಕೇರಿವೆ.
Read also : ಭದ್ರಾ ಜಲಾಶಯದಲ್ಲಿ 175.6 ಅಡಿ ನೀರು
ಈ ವರ್ಷ ಜನವರಿ 1 ರಂದು ಒಂದು ಕಿಲೋ ಬೆಳ್ಳಿಯ ಬೆಲೆ ₹90,000 ರೂ. ಇತ್ತು. ಕೇವಲ 6 ತಿಂಗಳಲ್ಲಿ ₹25 ಸಾವಿರ ಏರಿಕೆಯಾಗಿ ಈ ಬೆಲೆ ₹1.15 ಲಕ್ಷ ತಲುಪಿ ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡಿದೆ.