GST ನೋಟಿಸ್ ಜಾರಿ ಖಂಡಿಸಿ ರಾಜ್ಯ ವ್ಯಾಪಾರಿಗಳು ಇದೆ 25 ರಂದು ಕರ್ನಾಟಕ ಬಂದ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.
2021-22ರ ಆರ್ಥಿಕ ವರ್ಷದಲ್ಲಿ UPI ಮೂಲಕ ₹20-40 ಲಕ್ಷ ಪಡೆದ ಎಲ್ಲ ವ್ಯಾಪಾರಿಗಳಿಗೂ GST ನೋಟಿಸ್ ಬಂದಿವೆ. ಹಣ್ಣು, ತರಕಾರಿ, ಟೀ ಅಂಗಡಿಗಳು ಸೇರಿದಂತೆ ಸಣ್ಣ ವ್ಯಾಪಾರಿಗಳಿಗೂ ನೋಟಿಸ್ ಜಾರಿಯಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘UPI ಇಲ್ಲ..ಕೇವಲ ನಗದು’ ಎನ್ನುತ್ತಿದ್ದಾರೆ. ಡಿಜಿಟಲ್ ಪಾವತಿ ಪ್ರೋತ್ಸಾಹಿಸಿದ್ದಕ್ಕಾಗಿ ಈ ಶಿಕ್ಷೆಯೇ? ಎನ್ನುತ್ತಿದ್ದಾರೆ.
Read also : ಭದ್ರಾ ಜಲಾಶಯ | ತುಂಬಲು 7.7 ಅಡಿ ಬಾಕಿ