ಸತತ 3ನೇ ದಿನವೂ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 550 ರೂ. ಕಡಿಮೆಯಾಗಿ 99,930 ರೂ.ಗೆ ತಲುಪಿದೆ.
ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 550 ರೂ. ಇಳಿಕೆಯಾಗಿ 91,600 ರೂ.ಗೆ ಇದೆ. ಅಲ್ಲದೆ, ಕೆಜಿ ಬೆಳ್ಳಿಯ ಬೆಲೆ 2,000 ರೂ. ಕಡಿಮೆಯಾಗಿ 1,16,000 ರೂ.ಗೆ ಇದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ದರಗಳು ಇರಲಿವೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಮೂರು ದಿನಗಳಲ್ಲಿ 2,400 ರೂ. ಇಳಿದಿರುವುದು ವಿಶೇಷವಾಗಿದೆ.
Read also : ಪ್ರಥಮ PUC ಪ್ರವೇಶಾತಿಗೆ ಜುಲೈ 31 ಕೊನೆ ಅವಕಾಶ