ಹರಿಹರ: ಹರಿಹರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್‍ನಿಂದ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನ-2025’ ನಿಮಿತ್ತ ರೋಗಿಗಳಿಗೆ ಹಣ್ಣ ಹಂಪಲು ವಿತರಿಸಲಾಯಿತು.
ನಗರಸಭೆ ಸದಸ್ಯರಾದ ಕೆ.ಬಿ.ರಾಜಶೇಖರ್, ಎಂ.ಬಿ.ಅಣ್ಣಪ್ಪ, ಮುಖಂಡರಾದ ವೈ.ಜಿ.ಅಬ್ದುಲ್‍ಖಯೂಮ್, ಮೊಹಮ್ಮದ್ ಇಖ್ಬಾಲ್ ಸಾಬ್ ಮಕಾಂದಾರ್, ಮನ್ಸೂರ್ ಅಲಿ ಭಾನುವಳ್ಳಿ, ಅದ್ನಾನ್ ಸಾಖಿಬ್, ಹನಗವಾಡಿ ಹನುಮಂತಪ್ಪ, ಮೊಹಮ್ಮದ್ ಅಶ್ಫಾಖ್, ಜೀನತ್‍ಆರಾ, ಇಶ್ರತ್ ಜಬೀನ್ ಹಾಗೂ ಇತರರು ಉಪಸ್ಥಿತರಿದ್ದರು.
Read also : ಈದ್ ಮಿಲಾದ್ ನಿಮಿತ್ತ : ರೋಗಿಗಳಿಗೆ ಹಣ್ಣು, ಹಂಪಲು ವಿತರಣೆ