ದಾವಣಗೆರೆ ಅ. 6 : ಪ್ರಸುತ್ತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಮನೆಗಳ ಡೋರ್ ಲಾಕ್ ಆಗಿರುವುದು ಕಂಡುಬAದಿರುತ್ತದೆ. ಅಂತಹ ಮನೆಗಳ ಸಮೀಕ್ಷೆ ನಡೆಯದಿದ್ದಲ್ಲಿ ಪಾಲಿಕೆ ಸಹಾಯವಾಣಿ 82772 34444 ಸಂಖ್ಯೆಗೆ ಕರೆ ಮಾಡಲು ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
Read also : ಸಮೀಕ್ಷೆ:ಯಾವ ಜಾತಿಯನ್ನೂ ತುಳಿಯುವ ಪ್ರಶ್ನೆಯಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ
