ಗಾಯ ಹೊಸದೇನಲ್ಲ
ಹಳ್ಳಿಗಳ ಕೇರಿಗಳಿಗೆ
ಸಿಟಿಗಳ ಕೊಳಗೇರಿಗಳಿಗಳಿಗೆ
ತೂರಿಬರುವ ಚಪ್ಪಲಿ,ಶೂಗಳು
ಹೊಸದೇನಲ್ಲ
ಹೊಸದು
ದೂರದ ದಿಲ್ಲಿಗೆ,

ನ್ಯಾಯಮೂರ್ತಿಗೆ ಹೊಸದು !
ಈ ಆರದ ಗಾಯ!
ಎಪ್ಪತ್ತೈದು ವರುಷಗಳು
ದೇಶಕ್ಕೆ ಮಾತ್ರವಲ್ಲ
ಅವರ ದ್ವೇಷಕ್ಕೂ!
-
ಬಿ.ಶ್ರೀನಿವಾಸ
ಗಾಯ ಹೊಸದೇನಲ್ಲ
ಹಳ್ಳಿಗಳ ಕೇರಿಗಳಿಗೆ
ಸಿಟಿಗಳ ಕೊಳಗೇರಿಗಳಿಗಳಿಗೆ
ತೂರಿಬರುವ ಚಪ್ಪಲಿ,ಶೂಗಳು
ಹೊಸದೇನಲ್ಲ
ಹೊಸದು
ದೂರದ ದಿಲ್ಲಿಗೆ,

ನ್ಯಾಯಮೂರ್ತಿಗೆ ಹೊಸದು !
ಈ ಆರದ ಗಾಯ!
ಎಪ್ಪತ್ತೈದು ವರುಷಗಳು
ದೇಶಕ್ಕೆ ಮಾತ್ರವಲ್ಲ
ಅವರ ದ್ವೇಷಕ್ಕೂ!
ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಸಿದ್ದಪಡಿಸುವ ಕೆಲಸ ಆರಂಭವಾಗಿದ್ದು 2025 ರ ನವೆಂಬರ್ 1 ಕ್ಕೆ ಮೂರು…
ದಾವಣಗೆರೆ.ಆ 08 (DAVANAGERE) : ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆಯಾಗಲು ಸ್ವಲ್ಪ ತಡವಾಗಿದ್ದು…
ದಾವಣಗೆರೆ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ…
Sign in to your account