Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಅತ್ಯಂತ ಎತ್ತರದ “ಕನ್ನಡ ಧ್ವಜ” ಕಂಬ ನಿರ್ಮಾಣಕ್ಕೆ ಮಂಡ್ಯ ಅಭಿ ಒಕ್ಕಲಿಗ ಆಗ್ರಹ
ತಾಜಾ ಸುದ್ದಿ

ಅತ್ಯಂತ ಎತ್ತರದ “ಕನ್ನಡ ಧ್ವಜ” ಕಂಬ ನಿರ್ಮಾಣಕ್ಕೆ ಮಂಡ್ಯ ಅಭಿ ಒಕ್ಕಲಿಗ ಆಗ್ರಹ

Dinamaana Kannada News
Last updated: November 2, 2025 3:13 am
Dinamaana Kannada News
Share
Davanagere
SHARE

ಹರಿಹರ: ಭೌಗೋಳಿಕವಾಗಿ ರಾಜ್ಯದ ಮಧ್ಯ ಬಿಂದುವಾಗಿರುವ ತಾಲ್ಲೂಕಿನ ಚಿಕ್ಕಬಿದರಿ ಗಾಮದ ತುಂಗಭದ್ರ ನದಿ ಭಾಗದಲ್ಲಿ ಅತ್ಯಂತ ಎತ್ತರದ ಕನ್ನಡ ಧ್ವಜ ಕಂಬ ನಿರ್ಮಿಸಬೇಕೆಂದು ‘ನಾವು ದಾವಿಡ ಕನ್ನಡಿಗರು’ ಸಂಘಟನೆಯ ಸಂಚಾಲಕ ಮಂಡ್ಯ ಅಭಿ ಒಕ್ಕಲಿಗ ಹೇಳಿದರು.

ತಾಲ್ಲೂಕಿನ ಚಿಕ್ಕಬಿದರಿ ಗಾಮದ ನದಿ ದಡದಲ್ಲಿ ‘ನಾವುದಾವಿಡ ಕನ್ನಡಿಗರು’ ಸಂಘಟನೆಯಿಂದ ಶನಿವಾರ ಆಯೋಜಿಸಿದ್ದ ವಿಭಿನ್ನ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಕೀಕರಣಕ್ಕೆ ಮುನ್ನ ರಾಜ್ಯವು ಮೈಸೂರು ಕರ್ನಾಟಕ, ಹೈದರಾಬಾದ್ ಕನಾಟಕ, ಬಾಂಬೆ ಕರ್ನಾಟಕ, ಮದ್ರಾಸ್ ಕರ್ನಾಟಕ, ಕೊಡಗು ಪ್ರಾಂತ್ಯ ಎಂದು ಗುರುತಿಸಲ್ಪಡುತ್ತಿತ್ತು. ಹರಿಹರ ತಾಲ್ಲೂಕಿನ ಚಿಕ್ಕಬಿದರಿ, ರಾಣೆಬೆನ್ನೂರು ತಾಲ್ಲೂಕಿನ ಹಿರೇಬಿದರಿ, ಹರಪನಹಳ್ಳಿ ತಾಲ್ಲೂಕಿನ ವಟ್ಲಹಳ್ಳಿ ಗ್ರಾಮಗಳ ಪರಿಸರವು ಈ ಎಲ್ಲಾ ಪ್ರದೇಶಗಳ ಕೇಂದ್ರ ಬಿಂದುವಾಗಿದೆ.

ಈ ಪರಿಸರದಲ್ಲಿ ನದಿಗೆ ಸೂಕ್ತ ಸೇತುವೆ ನಿರ್ಮಿಸಿ ಅತ್ಯಂತ ಎತ್ತರದ ಕನ್ನಡ ಧ್ವಜ ಕಂಬ ನಿರ್ಮಿಸಬೇಕಿದೆ, ಇಲ್ಲಿಯೆ ಅತ್ಯಂತ ವಿಜೃಂಬಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುವಂತಾಗಬೇಕೆಂದು ಸರ್ಕಾರಕ್ಕೆ ಆಗ್ರಹಿಸಲಿದ್ದೇವೆ, ಇದಕ್ಕಾಗಿ ಈ ಭಾಗದ ಜನಪ್ರತಿನಿಧಿಗಳು, ಜನತೆಯ ಸಹಕಾರ ಅಗತ್ಯವಾಗಿದೆ ಎಂದರು.

ಸಂಘಟನೆಯ ಆಗಹ ಸರಿಯಾಗಿದೆ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು, ಈ ಕಾರ್ಯಕ್ಕೆ ಅಗತ್ಯ ಬೆಂಬಲ ನೀಡುತ್ತೇನೆ ಎಂದು ನಂತರ ಚಿಕ್ಕಬಿದರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಶಾಸಕ ಬಿ.ಪಿ.ಹರೀಶ್ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದಕ್ಕೂ ಮುನ್ನ ತೆಪ್ಪದಲ್ಲಿ ನದಿಯಲ್ಲಿ ಸಾಗುತ್ತಾ ಕನ್ನಡ ಧ್ವಜವನ್ನು ಹಾರಿಸುತ್ತಾ ಒಂದು ಸುತ್ತು ಹಾಕಲಾಯಿತು.

Read also : ಮೃತರ ಸ್ಮರಣೆಯ ದಿನ|ಆಲ್ ಸೋಲ್ಸ್ ಡೇ : ನವೆಂಬರ್ 02 ಬನ್ನಿ ಮೃತರಾದ ನಮ್ಮ ಪಿತೃಗಳನ್ನು ಸ್ಮರಿಸೋಣ

ಕಾರ್ಯಕ್ರಮದಲ್ಲಿ ಮೈಸೂರು ಚಂದನ್, ಚಿಕ್ಕಪೇಟೆ ಮನು ಆಚಾರ್, ಹಿರೇಬಿದರಿ ಕಿರಣ್, ಕೊಪ್ಪಳ ಮಂಜು ಬುದ್ಧಿಸ್ಟ್, ಬೆಂಗಳೂರು ಚೇತನ್ ಒಕ್ಕಲಿಗ, ವಟ್ಲಹಳ್ಳಿ ಸಿದ್ದೇಶ್, ಚಿಕ್ಕಬಿದರಿ ಗಜೇಂದ್ರ, ಪ್ರಜ್ವಲ್, ವಿನಾಯಕ, ಚಿತ್ರದುರ್ಗದ ಸರಸ್ವತಿ ಕುಂಬಾರ್, ಸಾಮಾಟ್ ಉಮೇಶ್, ರತ್ನಕ್ಕ, ಮಂಜುಳ, ಸಚಿನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article ALL Souls Day ಮೃತರ ಸ್ಮರಣೆಯ ದಿನ|ಆಲ್ ಸೋಲ್ಸ್ ಡೇ : ನವೆಂಬರ್ 02 ಬನ್ನಿ ಮೃತರಾದ ನಮ್ಮ ಪಿತೃಗಳನ್ನು ಸ್ಮರಿಸೋಣ
Next Article Hindi Exam Tosha ಹಿಂದಿ ವಿಷಯದ ಪರೀಕ್ಷೆಯ ಕಲ್ಪವೃಕ್ಷ : ಹಿಂದಿ ಪರೀಕ್ಷಾ ತೋಶಾ ಕೈಪಿಡಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಹರಿಹರ: ಸೂರಿಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಹರಿಹರ: ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ಸೂರಿಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮಂಗಳವಾರ ಹೊರವಲಯದ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲ್ಲೂಕು…

By Dinamaana Kannada News

ಸೆ. 08, 09 ರಂದು ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

 ದಾವಣಗೆರೆ ಸೆ.04 : ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 08 ಮತ್ತು 09 ರಂದು ಆಧುನಿಕ…

By Dinamaana Kannada News

ಸಚಿವ ಜಮೀರ್ ಅಹಮ್ಮದ್ ಅವರಿಂದ ಮದುವೆಗೆ 5 ಲಕ್ಷ ರೂ. ವೈಯಕ್ತಿಕ ಧನಸಹಾಯ

ದಾವಣಗೆರೆ (Davanagere): ಸಹೋದರಿ ಮದುವೆ ಮಾಡಲು ಬೆನ್ನೆಲುಬಾಗಿ ನಿಂತಿದ್ದ ಸಹೋದರ ಮೃತಪಟ್ಟಿದ್ದರಿಂದ ಮದುವೆ ಮಾಡಲು ಕಷ್ಟವಾಗುತ್ತದೆ ಎಂದು ಸಚಿವ ಜಮೀರ್…

By Dinamaana Kannada News

You Might Also Like

Davanagere lok raide
ತಾಜಾ ಸುದ್ದಿ

ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
jagalore
ತಾಜಾ ಸುದ್ದಿ

ಬಡ ಕೂಲಿ ಕಾರ್ಮಿಕರ ತತ್ತಿನ ಚೀಲ ಕಸಿದ ಕೇಂದ್ರ : ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?