Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಗ್ಯಾರಂಟಿ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ : ಷಂಷೀರ್ ಅಹಮ್ಮದ್
ತಾಜಾ ಸುದ್ದಿ

ಗ್ಯಾರಂಟಿ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ : ಷಂಷೀರ್ ಅಹಮ್ಮದ್

Dinamaana Kannada News
Last updated: February 26, 2026 1:31 pm
Dinamaana Kannada News
Share
jagalore
SHARE
ಜಗಳೂರು: ಸಕಾಲಕ್ಕೆ ಗ್ಯಾರಂಟಿ ಯೋಜನೆ ಗಳು ಯಾವುದೇ ಆಡೆತಡೆ ಇಲ್ಲದೇ ಫಲಾನುಭವಿಗಳಿಗೆ  ತಲುಪಿಸುವ ಕೆಲಸ ಸರ್ಮಪಕವಾಗಿ ನಿರ್ವಹಿಸಬೇಕು ಎಂದು  ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಷಂಷೀರ್ ಅಹಮ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯಡಿ ಪಟ್ಟಣದಲ್ಲಿ 8 ಮತ್ತು ಗ್ರಾಮೀಣ ಭಾಗದಲ್ಲಿ 91 ನ್ಯಾಯಬೆಲೆ ಅಂಗಡಿಗಳನ್ನೊಳಗೊಂಡಂತೆ 118610 ಆಧ್ಯತಾ ಕಾರ್ಡ್ ಗಳಲ್ಲಿರುವ ಫಲಾನುಭವಿಗಳಿಗೆ  ಫೆಬ್ರವರಿ ತಿಂಗಳಲ್ಲಿ 5613.90 ಕ್ವಿಂಟಾಲ್ ಅನ್ನಭಾಗ್ಯದಡಿ ಅಕ್ಕಿ ಹಂಚಿಕೆ ಯಾಗಿದೆ. 5333.49 ಕ್ವಿಂಟಾಲ್ ಎನ್ಎಫ್ ಎಸ್ ಎ ಅಕ್ಕಿ ಹಂಚಿಕೆಯಾಗಿದೆ.ಗೃಹ ಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನ 42727 ಫಲಾನುಭವಿಗಳು ನೊಂದಣಿಯಾಗಿದ್ದು.41689 ಫಲಾನುಭವಿಗಳಿಗೆ ಸೆಪ್ಟೆಂಬರ್ 2025 ಮಾಹೆಯಲ್ಲಿ ಹಣಪಾವತಿಯಾಗಿದೆ.ಆಗಸ್ಟ್ ಮಾಹೆಯಲ್ಲಿ 1346 ಫಲಾನುಭವಿಗಳ ಎನ್ ಪಿಸಿಐ ಫೆಲ್ಡ್ ಆಗಿರುವುದನ್ನು ಸರಿಪಡಿಸಿ ಹಣಪಾವತಿಗೆ ಕ್ರಮವಹಿಸಲಾಗಿದೆ.ಜ.2026 ರ ಮಾಹೆಯಲ್ಲಿ 155.12 ಗೃಹಜ್ಯೋತಿ ಬೇಡಿಕೆಯಿದೆ.ಯುವನಿಧಿ ಯೋಜನೆಯಡಿ 1028 ಫಲಾನುಭವಿಗಳಿಗೆ ಹಣಪಾವತಿಸಲಾಗಿದೆ ಎಂದು ಇಲಾಖಾವಾರು ಅಧಿಕಾರಿಗಳು ಮಾಹಿತಿ ನೀಡಿದರು.
Read also : ಬೇಸಿಗೆ ಬಿಸಿಲು ಕೇವಲ ತಾಪವಲ್ಲ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ:ಡಾ.ಅನುರೂಪ
ನಂತರ ಗ್ಯಾರಂಟಿ ಯೋಜನೆ ಅಧ್ಯಕ್ಷರು ಪ್ರತಿಕ್ರಿಯಿಸಿ ತಾಲ್ಲೂಕಿನ ಬಡಜನರಿಗೆ ಗ್ಯಾರಂಟಿ ಯೋಜನೆಗಳು ಆರ್ಥಿಕ ಸಂಜೀವಿನಿಯಾಗಿವೆ.ಮಾ.4 ರಂದು ದಾವಣಗೆರೆ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ರಾಜ್ಯ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಯಲಿದೆ ಶೀಘ್ರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಹಣಪಾವತಿಯಾಗಲಿದೆ  ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸಹಾಯಕ ಅಧಿಕಾರಿಗಳಾದ ಮಂಜುನಾಥ್,ಹನುಮಂತಪ್ಪ,ಪ್ರೀತಿ,ವಿಶ್ವನಾಥ್,ಗ್ಯಾರಂಟಿ ಸಮಿತಿಯ ಸದಸ್ಯರಾದ ಸಿ.ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ,ನಾಗರಾಜ್,ಸಾವಿತ್ರಮ್ಮ,ಶಿವನಗೌಡ್ರು,ಚನ್ನಬಸವನಗೌಡ್ರು,ಮಾಳಮ್ಮನಹಳ್ಳಿ ವೆಂಕಟೇಶ್,ಓಮಣ್ಣ,ಕೆಳಗೋಟೆ ಅಹಮ್ಮದ್ ಅಲಿ,ಸೇರಿದಂತೆ ಇತರರು ಇದ್ದರು.
ಇಲಾಖೆಗಳ ಅನುಷ್ಠಾನ ಅಧಿಕಾರಿಗಳ ಗೈರು:
ರಾಜ್ಯ ಸರಕಾರದ ಬಡವರಿಗೆ ಅನುಕೂಲವಾಗುವಂತೆ ಜಾರಿಗೊಳಿಸಿರುವ ಸಿಡಿಪಿಓ,ಬೆಸ್ಕಾಂ,ಆಹಾರ ಇಲಾಖೆ,ಕೆಎಸ್ ಆರ್ ಟಿಸಿ ಡಿಪೋ ವ್ಯವಸ್ಥಾಪಕ,ಉದ್ಯೋಗ ವಿನಿಮಯ ಇಲಾಖೆ ಗಳ ಅನುಷ್ಠಾನ ಅಧಿಕಾರಿಗಳು ಪ್ರಗತಿ ಪರಿಶೀಲನಾಸಭೆಗೆ ಗೈರಾಗಿದ್ದು ಕೆಳದರ್ಜೆಯ ಸಿಬ್ಬಂದಿಗಳನ್ನು ಕಳುಹಿಸಿರುವುದು ಮಹತ್ತರ ಗ್ಯಾರಂಟಿ ಯೋಜನೆ ಕುರಿತು ತಾತ್ಸಾರಕ್ಕೆ ಕೈಗನ್ನಡಿಯಾಗಿದೆ..
ಗ್ಯಾರಂಟಿ ಯೋಜನೆ ಅಧ್ಯಕ್ಷ ಷಂಷೀರ್ ಅಹಮ್ಮದ್
TAGGED:Davanagere Newsdinamaana.comKannada Newsಕನ್ನಡ ಸುದ್ದಿಗ್ಯಾರಂಟಿ ಯೋಜನೆಗಳುದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಬೇಸಿಗೆ ಬಿಸಿಲು ಕೇವಲ ತಾಪವಲ್ಲ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ:ಡಾ.ಅನುರೂಪ
Next Article Davanagere 2027ರ ವೇಳೆಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಅಧಿಕಾರಿಗಳಿಗೆ ಗಡುವು ನೀಡಿದ ಸಚಿವ ವಿ. ಸೋಮಣ್ಣ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಅಡಕೆ ಬೆಳೆಗೆ ಅಂಟಿದ ರೋಗದ ಭಾದೆ ನಿವಾರಣೆಗೆ ಸರ್ಕಾರ ಬದ್ದವಾಗಿದೆ : ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

ಬೆಳಗಾವಿ/ ದಾವಣಗೆರೆ :  ಅಡಕೆ ಬೆಳೆಗೆ ಚುಕ್ಕೆ ರೋಗ ಹಾಗೂ ಇತರೆ ರೋಗದಿಂದ ಬೆಳೆಯ ಇಳುವರಿ ಕುಂಠಿತವಾಗಿರುವುದು ಗಮನಕ್ಕೆ ಬಂದಿದ್ದು…

By Dinamaana Kannada News

ಸಮಾಜ ಸೇವೆ ಗುರುತಿಸಿ ಲಿಯಾಖತ್ ಆಲಿ ಎಂ.ಕೆ ಅವರಿಗೆ ಸನ್ಮಾನ

ದಾವಣಗೆರೆ : ನಗರದ ಜಿಲ್ಲಾಕ್ರೀಡಾಂಗಣದಲ್ಲಿ ದಾವಣಗೆರೆ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ   ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲಿಯಾಖತ್ ಆಲಿ ಎಂ.ಕೆ…

By Dinamaana Kannada News

21 ದಿನಗಳೊಳಗಾಗಿ ಜನನ, ಮರಣ ಪ್ರಮಾಣ ಪತ್ರ ವಿತರಿಸಲು ಡಿಸಿ ಸೂಚನೆ

ದಾವಣಗೆರೆ ಅ.16  (Davanagere);  ಜನನ ಹಾಗೂ ಮರಣ ನೋಂದಣಾ ಮತ್ತು ಉಪನೋಂದಣಾಧಿಕಾರಿಗಳು ಜನನ, ಮರಣ ಘಟಿಸಿದ 21 ದಿನಗಳೊಳಗಾಗಿ ನೊಂದಣಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಕ್ಷೇತ್ರ ಕಟ್ಟಿಗೆಹಳ್ಳಿ ಬಸವೇಶ್ವರ ರಥೋತ್ಸವ 

By Dinamaana Kannada News
Davanagere
ತಾಜಾ ಸುದ್ದಿ

2027ರ ವೇಳೆಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಅಧಿಕಾರಿಗಳಿಗೆ ಗಡುವು ನೀಡಿದ ಸಚಿವ ವಿ. ಸೋಮಣ್ಣ

By Dinamaana Kannada News
Davanagere
ತಾಜಾ ಸುದ್ದಿ

ಬೇಸಿಗೆ ಬಿಸಿಲು ಕೇವಲ ತಾಪವಲ್ಲ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ:ಡಾ.ಅನುರೂಪ

By Dinamaana Kannada News
Davanagere
ತಾಜಾ ಸುದ್ದಿ

ಸಾಂಪ್ರದಾಯಿಕ ಅಲೆಮಾರಿ ಕುರುಗಾಹಿಗಳ ಕಡೆ ಕರ್ನಾಟಕ ಸರ್ಕಾರ ಗಮನ ಹರಿಸಲಿ 

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?