Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ದಾವಣಗೆರೆ:ಮಾ.1ರಂದು ಪೊಲೀಸರೊಂದಿಗೆ ಮ್ಯಾರಥಾನ್ ಓಟ -2026 
ತಾಜಾ ಸುದ್ದಿ

ದಾವಣಗೆರೆ:ಮಾ.1ರಂದು ಪೊಲೀಸರೊಂದಿಗೆ ಮ್ಯಾರಥಾನ್ ಓಟ -2026 

Dinamaana Kannada News
Last updated: February 27, 2026 7:50 am
Dinamaana Kannada News
Share
Davanagere
SHARE

ದಾವಣಗೆರೆ : ನಗರದಲ್ಲಿ 3ನೇ ಬಾರಿಗೆ  ಮಾ.1 ರಂದು  ಪೊಲೀಸರೊಂದಿಗೆ ಮ್ಯಾರಥಾನ್ ಓಟ -2026 ಹಮ್ಮಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ. ತಿಳಿಸಿದರು.

“ನಮ್ಮ ಪೊಲೀಸ್  ನಮ್ಮ ಹೆಮ್ಮೆ,”ಡಗ್ ಮುಕ್ತ ದಾವಣಗೆರೆ’ ಸೈಬರ್ ಸೇಫ್ ಸಿಟಿ, 112 ಸಹಾಯವಾಣಿ, ಸಂಚಾರ ನಿಯಮಗಳ ಕಡ್ಡಾಯ ಪಾಲನೆ, ಫಿಟ್ ನೆಸ್ ಫಾರ್ ಆಲ್, ಮಹಿಳಾ ಸುರಕ್ಷತೆ ಅಭಿಯಾನ ಎಂಬ ಘೋಷಣೆಯೊಂದಿಗೆ 10 ಕೆ ಮೆರಾಥಾನ್, 5 ಕೆ ಮೆರಾಥಾನ್ ಆಯೋಜಿಸಲಾಗಿದೆ. ಮಾ1 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಚಾಲನೆ ನೀಡುವರು ಎಂದು ಹೇಳಿದರು.

ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಪೊಲೀಸರೊಂದಿಗೆ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಯುವಕ, ಯುವತಿಯರು  ಕ್ರೀಡಾಪಟುಗಳು(ಪುರುಷ & ಮಹಿಳೆ) ಹಾಗೂ ಜಿಲ್ಲೆಯ ನಾಗರೀಕರು ಸಹ ಸ್ವ-ಹಿತಾಸಕ್ತಿಯಿಂದ ಪಾಲ್ಗೊಳಲು ಅವಕಾಶವಿರುತ್ತದೆ. 28-02-2026 ರಂದು ಮಧ್ಯಾಹ್ನ 03-00 ಗಂಟೆಯೊಳಗೆ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಲಿಂಕ್/ ಕ್ಯೂಆರ್ ಕೋಡ್ ಲಿಂಕ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

Link: https://forms.gle/UioaULc2hU9hkY3g8

ವಿಜೇತರಿಗೆ ಬಹುಮಾನ:  10000(10ಕೆ) ಮೀ ಮ್ಯಾರಾಥಾನ  ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 03 ಸ್ಪರ್ಧೆಗಳಿಗೆ ನಗದು ಬಹುಮಾನ ಪ್ರಶಸ್ತಿ. ಮೊದಲ ಬಹುಮಾನ 20.000/- ರೂ, ಎರಡನೇ ಬಹುಮಾನ 10000 ರೂ, ಮೂರನೇ ನಗದು ಬಹುಮಾನ   5000/- ರೂಗಳು.

5000(5ಕೆ)  ಮ್ಯಾರಾಥಾನ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮೊದಲ 3 ಸ್ಪರ್ಧೆಗಳಿಗೆ ನಗದು ಬಹಮಾನ ಪ್ರಶಸ್ತಿ, ಮೊದಲ ಬಹುಮಾನ 10.000/- ರೂ, ಎರಡನೇ ಬಹುಮಾನ 5000/- ರೂ. ಮೊದಲ 03 ಸ್ಪರ್ಧೆಗಳಿಗೆ ನಗದು ಬಹುಮಾನ 03 ಮೂರನೇ ಬಹುಮಾನ 3000/- ರೂಗಳು.

ವಿಶೇಷವಾಗಿ ಮಹಿಳೆಯರಿಗಾಗಿ : 5000(5ಕೆ) ಮೀ ಮೆರಾಥಾನ್  ಓಟದ  ಸ್ಪರ್ಧೆಯಲ್ಲಿ ವಿಜೇತರಾದ ಮೊದಲ 03 ಸ್ಪರ್ಧೆಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ. ಅಂದರೆ- ಮೊದಲ ಬಹುಮಾನ 10,000/-ರೂಗಳು, ಎರಡನೇ ಬಹುಮಾನ 5000/- ರೂಗಳು, 03 ಮೂರನೇ ಬಹುಮಾನ 3000/- ರೂಗಳು.

ಮೆರಾಥಾನ್ ಓಟದಲ್ಲಿ ಸ್ಪರ್ಧಿಸುವವರ ಗಮನಕ್ಕೆ

10ಕ್ಕೆ ಮ್ಯಾರಥಾನ್ ಹಾಗೂ 05 ಕೆ ಮ್ಯಾರಥಾನ್ ಪೊಲೀಸ್ ರೊಂದಿಗೆ ಓಟ ಸ್ಪರ್ಧೆ” ಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟರಬೇಕು. ಯಾವುದೇ ಆರೋಗ್ಯದ ಸಮಸ್ಯೆಗಳು ಹೊಂದಿರಬಾರದು ಹಾಗೂ ಯಾವುದೇ ಸಮಸ್ಯೆ ಆದರೂ ಆರೋಗ್ಯದಲ್ಲಿ ಏರುಪೇರು ಆದರೂ ಸ್ಪರ್ಧಾಳುಗಳೇ ಜವಾಬ್ದಾರರಾಗಿರುತ್ತಾರೆ.

ಮೆರಾಥಾನ್ ಓಟದ ಮಾರ್ಗ:

10ಕೆ ಮೆರಾಥಾನ್ ಓಟದ ಮಾರ್ಗ : ಜಿಲ್ಲಾ ಕ್ರೀಡಾಂಗಣದಿಂದ ಡೆಂಟಲ್ ಕಾಲೇಜ್ ರಸ್ತೆ ಗುಂಡಿ ವೃತ್ತ -ಶಾಮನೂರು ರಸ್ತೆ – ಲಕ್ಷ್ಮಿ ಪ್ಲೋರ್ ಮಿಲ್ ವೃತ್ತ ಮೂಲಕ ಬಾಪೂಜಿ ಬ್ಯಾಂಕ್ ಸಮುದಾಯ ವೃತ್ತ ಶಾರದಾಂಭ ವೃತ್ತ ಮೂಲಕ ಸಾಗಿ ಕರ್ನಲ್ ರವೀಂದ್ರನಾಥ್ (ಕ್ಲಾಕ್ ಟವರ್ ವೃತ್ತ) ವೃತ್ತದ ಮೂಲಕ ನೇರವಾಗಿ ಸಂಗೋಳ್ಳಿ ರಾಯಣ್ಣ ವೃತ್ತ ತಲುಪಿ ಅಲ್ಲಿಂದ ಬಲ ತಿರುವು ಪಡೆದು ನೇರವಾಗಿ ಹಳೆ ಪಿಬಿ ರಸ್ತೆಯಲ್ಲಿ ಅರುಣ ವೃತ್ತ (ಚೆನ್ನಮ್ಮ ವೃತ್ತ) ಮೂಲಕ ಸಾಗಿ ಎಂ.ಜಿ ವೃತ್ತದಿಂದ ಬಲ ತಿರುವು ಪಡೆದುಕೊಂಡು ಜಯದೇವ ವೃತ್ತ ಮೂಲಕ ಸಾಗಿ ವಿದ್ಯಾರ್ಥಿ ಭವನ ಜಂಕ್ಷನ್ ಮೂಲಕ ಸಾಗಿ – ಬಾಪೂಜಿ ಬ್ಯಾಂಕ್ ಬಳಿ ಬಲ ತಿರುವ ಪಡೆದುಕೊಂಡು ಜಿಲ್ಲಾ ಕ್ರೀಡಾಂಗಣದ ಬಾಪೂಜಿ ಆಸ್ಪತ್ರೆ ರಸ್ತೆಯ ಕ್ರೀಡಾಂಗಣದ ಮುಖ್ಯದ್ವಾರದ ಒಳಗಡೆ ಬರುವುದು.

Read also : ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಕ್ಷೇತ್ರ ಕಟ್ಟಿಗೆಹಳ್ಳಿ ಬಸವೇಶ್ವರ ರಥೋತ್ಸವ 

5ಕೆ ಮೆರಾಥಾನ್ ಓಟದ ಮಾರ್ಗ : ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಹದಡಿ ರಸ್ತೆಯ ಪೂರ್ವ ಮುಖ್ಯದ್ವಾರದ ಮೂಲಕ ಸಾಗಿ ಎ ಆರ್ ಜಿ ಕಾಲೇಜ್ ರಸ್ತೆ ಮೂಲಕ ಡೆಂಟಲ್ ಯುಬಿಡಿಟಿ ಕಾಲೇಜ್ ಬಳಿ ತಿರುವು ಪಡೆದು ಡೆಂಟಲ್ ಕಾಲೇಜ್ ರಸ್ತೆ ಮೂಖಾಂತರ ಮಡೆಕಲ್ ಹಾಸ್ಟೇಲ್ ರಸ್ತೆ ಮೂಲಕ ಸಾಗಿ ಆಂಜನೇಯ ಬಡಾವಣೆ ಚಕ್ ದೇ ಪಕ್ಕದ ರಸ್ತೆ ಮೂಲಕ ಸಾಗಿ ಥೀಮ್ ಪಾರ್ಕ ಬಳಿ ರಸ್ತೆ ಮುಖಾಂತರ ನೂತನ ಕಾಲೇಜು ರಸ್ತೆಗೆ ಸೇರಿ ವಿದ್ಯಾನಗರ ಕಾಫಿ ಡೇ ಬಳಿ ಬಲ ತಿರುವು ಪಡೆದು ವಿದ್ಯಾನಗರ 2 ನೇ ಬಸ್ ನಿಲ್ದಾಣ ಬಳಿ ಎಡ ತಿರುವು ಪಡೆದು ಹದಡಿ ರಸ್ತೆಗೆ ಬಂದು ನೇರವಾಗಿ ಹದಡಿ ರಸ್ತೆ ಮುಖಾಂತರ ಸ್ಟೇಡಿಯಂ ಬಳಿ ಬಂದು ಸೇರುವುದು.

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಪೊಲೀಸರೊಂದಿಗೆ ಮ್ಯಾರಥಾನ್ ಓಟ -2026
Share This Article
Twitter Email Copy Link Print
Previous Article Davanagere ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಕ್ಷೇತ್ರ ಕಟ್ಟಿಗೆಹಳ್ಳಿ ಬಸವೇಶ್ವರ ರಥೋತ್ಸವ 
Next Article Davanagere ಕಲ್ಯಾಣ ಮಂದಿರಗಳ “ಕಲ್ಯಾಣ”ಕಾರ್ಯ: ಡ್ರೈನೇಜ್ ಗೆ ಆಹಾರ ಪದಾರ್ಥ,ಸಾರ್ವಜನಿಕರ ಆಕ್ರೋಶ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಹೊಸ ಪಡಿತರ ಚೀಟಿಯೂ ಇಲ್ಲ.. ಗೃಹಲಕ್ಷ್ಮಿ ಹಣವೂ ಇಲ್ಲ!

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. 3,22,000 ಕುಟುಂಬಗಳು ರೇಷನ್‌ ಕಾರ್ಡ್‌ಗಾಗಿ ಕಾದು ಕುಳಿತಿವೆ.…

By Dinamaana Kannada News

Davanagere news | ವಸತಿ ರಹಿತರಿಗೆ ನಿವೇಶನ ಹಂಚಿಕೆಗೆ ಒತ್ತಾಯ

ಹರಿಹರ (Davanagere) : ತಾಲ್ಲೂಕಿನ ಕೆ.ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡ್ಲೆಗೊಂದಿ ಗ್ರಾಮದ ವಸತಿ ರಹಿತ ಮಾದಿಗ ಹಾಗೂ ಹಿಂದುಳಿದ…

By Dinamaana Kannada News

ಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ಆರ್ಥಿಕ ತಜ್ಞ ಅಸ್ತಂಗತ: ಜಿ. ಬಿ. ವಿನಯ್ ಕುಮಾರ್ ಸಂತಾಪ

ದಾವಣಗೆರೆ (DAVANAGERE): ಭಾರತ ದೇಶದ ಎರಡು ಬಾರಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಕೊಡುಗೆ ಅಪಾರ. ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಕಲ್ಯಾಣ ಮಂದಿರಗಳ “ಕಲ್ಯಾಣ”ಕಾರ್ಯ: ಡ್ರೈನೇಜ್ ಗೆ ಆಹಾರ ಪದಾರ್ಥ,ಸಾರ್ವಜನಿಕರ ಆಕ್ರೋಶ

By Dinamaana Kannada News
Davanagere
ತಾಜಾ ಸುದ್ದಿ

ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಕ್ಷೇತ್ರ ಕಟ್ಟಿಗೆಹಳ್ಳಿ ಬಸವೇಶ್ವರ ರಥೋತ್ಸವ 

By Dinamaana Kannada News
Davanagere
ತಾಜಾ ಸುದ್ದಿ

2027ರ ವೇಳೆಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಅಧಿಕಾರಿಗಳಿಗೆ ಗಡುವು ನೀಡಿದ ಸಚಿವ ವಿ. ಸೋಮಣ್ಣ

By Dinamaana Kannada News
jagalore
ತಾಜಾ ಸುದ್ದಿ

ಗ್ಯಾರಂಟಿ ಯೋಜನೆಗಳು ಆರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ : ಷಂಷೀರ್ ಅಹಮ್ಮದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?