ದಾವಣಗೆರೆ ಮೇ.09 (Davanagere): ಆಗಸ್ಟ್-2025 ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ದಾವಣಗೆರೆಯಲ್ಲಿ ಆನ್ಲೈನ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Read also : Davanagere | ಜಿ ಆರ್ ಕುಸುಮಗೆ ರಾಗಾಆವಿವಿವಿ ದಿಂದ ಡಾಕ್ಟರೇಟ್ ಪದವಿ
ಸಂಸ್ಥೆಯಲ್ಲಿ ಲಭ್ಯವಿರುವ ವೃತ್ತಿಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಇಲಾಖಾ ವೆಬ್ಸೈಟ್ www.cite.karnataka.gov.in ನಲ್ಲಿ ಯಾವುದೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಅಥವಾ ಇಂಟರ್ ನೆಟ್ ಕೆಫೆ, ಸೈಬರ್ ಕೆಫೆನಲ್ಲಿ ಮೇ.28 ರವರೆಗೆ ಅರ್ಜಿ ಸಲ್ಲಿಸಬಹುದೆಂದು ಪ್ರಾಚಾರ್ಯರಾದ ಏಕನಾಥ್ ತಿಳಿಸಿದ್ದಾರೆ.