ದಾವಣಗೆರೆ ಫೆ.07 : ಪ್ರಸಕ್ತ ಸಾಲಿಗೆ ಸಮಾಜ ಕಲ್ಯಾಣ ಇಲಾಖೆವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯವೇತನಕ್ಕಾಗಿ ವರ್ಷದ 365ದಿನಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್‌ಸೈಟ್ www.sw.kar.nic.in ನಲ್ಲಿ ಅಥವಾ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊ.ಸಂ:37, ಪಿ.ಬಿ.ರಸ್ತೆ ದಾವಣಗೆರೆ ಸಂಪರ್ಕಿಸಬಹುದೆAದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Read also : ಚೂರು ಬಿಂಬ-ಗಟ್ಟಿ ಬಂಧದ ಮನುಷ್ಯ ಶೋಧದ ಕಥನ|ದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸ
