ಜಗದೀಶ ಕೆ. ಬಳಿಗೇರ ( ಮೊಬೈಲ್ : 7676745820)
ಶಿಕ್ಷಣ: ಎ.ಎಂ, ಜಿ ಡಿ
ಹುಟ್ಟಿದ ಸ್ಥಳ : ಬೈಲಹೊಂಗಲ ತಾಲೂಕ ಉಡಿಕೇರಿ ಗ್ರಾಮ
ಅನುಭವ : 10 ವರ್ಷ ಹುಬ್ಬಳ್ಳಿ ತಾಲುಕ ಸುಳ್ಳ ಗ್ರಾಮದ ಶ್ರೀ ಶಿವಾನಂದ ಭಾರತಿ ಹೈಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ.
ಧಾರವಾಡ ಆಕಾಶವಾಣಿಯಲ್ಲಿ 10 ವರ್ಷ ಬರಹಗಾರ, ಕಥೆ, ಕವನ, ನಾಟಕ, ರೂಪಕ ರಚನೆ ಮತ್ತು ಪ್ರಸ್ತುತಿ. ಇನ್ನು ಪತ್ರಿಕಾ ರಂಗದಲ್ಲಿ 12 ವಷ9 ಸೇವೆ, ವಿಶ್ವವಾಣಿ, ಸಂಜೆವಾಣಿ, ಕನಾ9ಟಕ ಟೈಮ್ಸ್, ಇಂದಿನ ಕಲಿಯುಗ, ಸಂಜೆದರ್ಪಣ, ಕನ್ನಡಮ್ಮ, ಹಸಿರುಕ್ರಾಂತಿ, ಜಿಲ್ಲೆ ಸಮಾಚಾರ ಹಾಗೂ ಅನೇಕ ಪ್ರಿಂಟಿಂಗ್ ಪ್ರೆಸ್ ಗಳಲ್ಲಿ ಡಿಟಿಪಿ ಆಪರೇಟರ್ ಆಗಿ ಸೇವೆ.
ಈಗ ಸದ್ಯ ದಾವಣಗೆರೆಯ ವಿಸ್ಮಯವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕ ಮತ್ತು ವರದಿಗಾರನಾಗಿ ಸೇವೆ.