Bhadra dam water level today : ಚಿಕ್ಕಮಂಗಳೂರು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿರುವ ಹಿನ್ನಲೆಯಲ್ಲಿ ಮಲೆನಾಡು ಮತ್ತು ಬಯಲು ಸೀಮೆಯ ಜೀವನಾಡಿ ಶಿವಮೊಗ್ಗದ ಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಜು.12.2025 ರಂದು 11643 ಕ್ಯೂಸೆಕ್ ನೀರಿನ ಹರಿವು ಇದ್ದು. ಜನರ ಸಂತಸ ಹೆಚ್ಚಿಸಿದೆ.
ಭದ್ರಾ ಜಲಾಶಯದಿಂದ ಸದ್ಯ 2975 ನೀರು ಬಿಡಲಾಗುತ್ತಿದೆ. ಜಲಾಯಶದ ಇಂದಿನ ಮಟ್ಟ 175.0 ಇದ್ದು, ಜಲಾಯಶದ ಸಾಮರ್ಥ್ಯ 186 ಅಡಿಯಿದೆ. ತುಂಬಲು ಕೆಲವೇ ದಿನ ಬಾಕಿಯಿದೆ. ಹಿಂದಿನ ವರ್ಷ ಇದೇ ದಿನಕ್ಕೆ 159 ಅಡಿಯಿತ್ತು.
ಭದ್ರಾ ಜಲಾಯಶದ ನೀರಿನ ಮಟ್ಟ
o ಒಳ ಹರಿವು : 11643 ಕ್ಯೂಸೆಕ್
o ಹೊರ ಹರಿವು : 2975 ಕ್ಯೂಸೆಕ್
o ಇಂದಿನ ಮಟ್ಟ : 175.0
o ಹಿಂದಿನ ವರ್ಷ : 159.2
Read also : ದಾವಣಗೆರೆ | ಶಿಕ್ಷಣದಲ್ಲಿ ವಿಮರ್ಶಾತ್ಮಕ ಚಿಂತನೆಗೆ ಒತ್ತು ನೀಡಬೇಕು: ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಭಿಮತ