Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ರಸ್ತೆ ವಿಸ್ತರಣೆ ಗೊಂದಲ ನಿವಾರಿಸಿ,ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತು ನೀಡಿ : ಎಸ್.ವಿ.ರಾಮಚಂದ್ರ ಒತ್ತಾಯ
ತಾಜಾ ಸುದ್ದಿ

ರಸ್ತೆ ವಿಸ್ತರಣೆ ಗೊಂದಲ ನಿವಾರಿಸಿ,ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತು ನೀಡಿ : ಎಸ್.ವಿ.ರಾಮಚಂದ್ರ ಒತ್ತಾಯ

Dinamaana Kannada News
Last updated: February 21, 2026 2:17 pm
Dinamaana Kannada News
Share
jagalore
SHARE

ಜಗಳೂರು : ಹಾಲಿ ಶಾಸಕರು ರಸ್ತೆ ವಿಸ್ತರಣೆ ಗೊಂದಲವನ್ನು ಬಗೆಹರಿಸಬೇಕು ಮತ್ತು ಬೇಕು ಜೊತೆಗೆ ರೈತರಿಗೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆಯನ್ನು ನೀಡುವಂತಹ ಕೆಲಸ ಮಾಡಬೇಕಾಗಿದೆ ಹಾಗೂ ದಾವಣಗೆರೆ ರಸ್ತೆಯಿಂದ ಕೋರ್ಟ್ ವರೆಗೆ ಏಳು ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು  ಎಂದು ಮಾಜಿ ಶಾಸಕ ಎಸ್ .ವಿ .ರಾಮಚಂದ್ರ  ಶಾಸಕರನ್ನು ಒತ್ತಾಯಿಸಿದ್ದಾರೆ.

ಶನಿವಾರ ಪಟ್ಟಣದ ವಿದ್ಯಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಕೆರೆಕಟ್ಟೆಗಳಲ್ಲಿ ನೀರು ತುಂಬಿದೆ ಜೊತೆಗೆ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗಿದ್ದು ರೈತರ ಅನುಕೂಲಕ್ಕಾಗಿ ಮೆಕ್ಕೆಜೋಳ ಖರಿದಿ ಕೇಂದ್ರವನ್ನು ತೆರೆಯಬೇಕಾಗಿದೆ. ತಾಲೂಕಿನಲ್ಲಿ 57 ಕೆರೆಗಳಿಗೆ  ತುಂಬಿಸುವ ಯೋಜನೆಯಲ್ಲಿ ಕೆರೆಗಳಿಗೆ ನೀರು ಬಂದಿರುವುದರಿಂದ ಅಂತರ್ಜಲ ಹೆಚ್ಚಳವಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಈ ವೇಳೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರ ಸಂಕಷ್ಟ ಕ್ಕಿಡಾಗಿದ್ದು ಸಮರ್ಪಕವಾದ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲಿ ಕರಣ 35 ಅಡಿ ಗೋ 69 ಅಡಿಗೋ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಶಾಸಕರು ನೀಡಬೇಕು ಅಳತೆಯ ಬಗ್ಗೆ ಗೊಂದಲ ಮೂಡಿದ್ದು ಶಾಸಕರು ಗೊಂದಲ ನಿವಾರಣೆ ಮಾಡಬೇಕಾಗಿದೆ ಎಂದರು.

ಮಾಜಿ ಶಾಸಕ ಎಚ್ ಪಿ ರಾಜೇಶ್ ಮಾತನಾಡಿ ಚುನಾವಣೆಯಲ್ಲಿ ನೀವೇನು ಬೃಹತ್ ಅಂತರದಿಂದ ಗೆದ್ದಿಲ್ಲ ಅಲ್ಪ ಮತಗಳಿಂದ ಗೆದ್ದಿದ್ದೀರಿ ಆದರೂ ಸಹ ನಾವು ನಿಮ್ಮನ್ನು ಒಪ್ಪಿ ಕೊಂಡಿದ್ದೇವೆ.  ಆದರೆ ನೀವು ಸಮರ್ಪಕವಾದ ಆಡಳಿತ ನೀಡು ತ್ತಿಲ್ಲ. ರಸ್ತೆ ಅಗಲೀಕರಣ ನೆಪದಲ್ಲಿ ಕೆಲ ಕಟ್ಟಡ ಮಾಲೀಕರಿಂದ ಶಾಸಕರು ಮತ್ತು ಹಿಂಬಾಲಿಕರು ಏನೋ ವಿಶೇಷತೆ ಹೊಂದಿದ್ದಾರೆ.  ಇದರ‌ ಬಗ್ಗೆ‌  ಕೆಲ ಕಟ್ಟಡ ಮಾಡಿಕರು ನೇರವಾಗಿ ಹೇಳುತ್ತಾರೆ. ಈ ಹಿಂದೆ ರಾಗಿ ಖರೀದಿ ಕೇಂದ್ರದಲ್ಲಿ 15 ಕೋಟಿ ಹಗರಣವಾಗಿತ್ತು. ಮಧ್ಯವರ್ತಿಗಳೇ ಈ ಹಣವನ್ನೆಲ್ಲ ತಿಂದು ಹಾಕಿದ್ದರು. ಈಗ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು ಅರ್ಹ ರೈತರ ಖಾತೆಗಳಿಗೆ ಹಣೆ ಜಾಮ ವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ರಂಗಯ್ಯನದುರ್ಗ ಕೊಂಡ ಕುರಿ ಅರಣ್ಯ ಧಾಮದ ಸಮಯ ಸುತ್ತಲೂ 15 ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಹಂದಿಗಳು ತಿಂದು ಹಾಕುತ್ತಿದ್ದು ಅರಣ್ಯ ಇಲಾಖೆಯಿಂದ ರೈತರಿಗೆ 1000 ಪರಿಹಾರ ನೀಡುತ್ತಿದೆ. ಶಾಸಕರು ಇತ್ತ  ಗಮನಹರಿಸಿ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

Read also : ಪ್ರತಿಭೆ ಅನಾವರಣಕ್ಕೆ ವಾರ್ಷಿಕೋತ್ಸವ ವೇದಿಕೆ : ಶಾಸಕ ಬಿ.ಪಿ. ಹರೀಶ್

ಶಾಸಕರಿಗೆ ಸಚಿವ  ಸತೀಶ್ ಜಾರಕಿಹೊಳಿ ಆಪ್ತರಾಗಿದ್ದು ರಿಂಗ್ ರೋಡ್ ಅನ್ನು ಮಂಜೂರು ಮಾಡಿಸಿಕೊಂಡು ಬಂದರೆ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಇದರ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಮಂಡಲ ಉಪಾಧ್ಯಕ್ಷ ತುಪ್ಪದಲ್ಲಿ ಪೂಜಾರ್ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ  ಧರ್ಮ ನಾಯ್ಕ, ಕಾರ್ಯದರ್ಶಿ ಶಿವಕುಮಾರ್,  ಜಿಪಂ ಮಾಜಿ  ಸದಸ್ಯ ಸೊಕ್ಕೆ ನಾಗರಾಜ್,  ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್,  ಮಾಜಿ ಪ್ರಧಾನ ಕಾರ್ಯದರ್ಶಿ ಜೆ. ವಿ. ನಾಗರಾಜ್ , ದೇವಿಕೆರೆ ಶಿವಕುಮಾರ ಸ್ವಾಮೀ ಇತರರು ಇದ್ದರು.

ರಾಜ್ಯ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ಸಮರ್ಪಕವಾದ ರೂಪುರೇಷೆಯ ಕಡತವನ್ನು ಸಲ್ಲಿಸದೇ ಇರುವುದರಿಂದ ಕೇಂದ್ರದಿಂದ ಬರುವಂತಹ ಅನುದಾನ ಬಂದಿಲ್ಲ ಜೊತೆಗೆ ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ ನಲ್ಲಿ ರಾಜ್ಯಕ್ಕೆ ಕೊಡುಗೆ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ

ಎಸ್. ವಿ .ರಾಮಚಂದ್ರ
ಮಾಜಿ ಶಾಸಕ

ತಾಪಂ ಮಳೆಗೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿ ಮತ್ತೆ ಸ್ಥಗಿತಗೊಳಿಸಿರುವುದರ ಹಿಂದೆ ಏನೋ ಒಪ್ಪಂದ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಮಳಿಗೆಗಳನ್ನು ಈ ಕೂಡಲೇ ಹರಾಜು ಮಾಡಬೇಕು ಇಲ್ಲದಿದ್ದರೆ ಹೋರಾಟ ಮಾಡೋದು ಅನಿವಾರ್ಯವಾಗಿದೆ.

ಎಚ್ .ಪಿ .ರಾಜೇಶ್
ಮಾಜಿ ಶಾಸಕ

ರಸ್ತೆಯ ಅಗಲೀಕರಣವು ಅಂಬೇಡ್ಕರ್ ಸರ್ಕಾರದಿಂದ ಚಳ್ಳಕೆರೆ ವೃತ್ತದವರೆಗೂ ಮಾಡಬೇಕು. ಆದರೆ ಶಾಸಕರು ಧರ್ಮದ ಆಧಾರದ ಮೇಲೆ ರಸ್ತೆ ಅಗಲಿಕರಣ ಮಾಡುತ್ತಿರುವುದು ಸರಿಯಲ್ಲ
ಎ. ಎಮ್. ಮರುಳಾರಾಧ್ಯ
ಬಿಜೆಪಿ ಮಂಡಲ ಅಧ್ಯಕ್ಷರು

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಪ್ರತಿಭೆ ಅನಾವರಣಕ್ಕೆ ವಾರ್ಷಿಕೋತ್ಸವ ವೇದಿಕೆ : ಶಾಸಕ ಬಿ.ಪಿ. ಹರೀಶ್
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davangere | ಚಂಚಲ ಮನಸ್ಸು ಹತೋಟಿಗೆ ತರಲು ಶಿವಯೋಗ ಸಹಕಾರಿ : ಬಸವಪ್ರಭು ಸ್ವಾಮೀಜಿ

ದಾವಣಗೆರೆ (Davangere): ಮಾನವನ ಮನಸ್ಸು ಚಂಚಲ. ಅದನ್ನು ಹತೋಟಿಗೆ ತರಲು  ಶಿವಯೋಗವನ್ನು ಮಾಡಬೇಕು. ಶಿವಯೋಗವು ನಮ್ಮ ಮನಸ್ಸಿನ ಚಂಚಲತೆಯನ್ನು ನಿವಾರಣೆ…

By Dinamaana Kannada News

ಮೈಲಾರ ಜಾತ್ರೆ : ಫೆ. 14 ರಂದು ಕಾರ್ಣಿಕೋತ್ಸವ, ಭಕ್ತಿ, ಭಕ್ತರ ಭಾವನೆಗಳಿಗೆ ಪ್ರಾಮುಖ್ಯತೆ : ಡಿಸಿ  

ವಿಜಯನಗರ (ಹೊಸಪೇಟೆ), ಜ. 7 : ಭಕ್ತಿ ಪ್ರಧಾನವಾದ ಮೈಲಾರ ಕಾರ್ಣಿಕೋತ್ಸವದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಜಾತ್ರೆ ಆಯೋಜಿಸಲು…

By Dinamaana Kannada News

Davanagere judegement news | ಚಾಕು ಇರಿದ ಆರೋಪಿಗೆ 2 ವರ್ಷ ಸಜೆ

ದಾವಣಗೆರೆ (Davanagere) :  ಕೊಲೆ ಯತ್ನ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 2 ವರ್ಷ 6 ತಿಂಗಳು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಪ್ರತಿಭೆ ಅನಾವರಣಕ್ಕೆ ವಾರ್ಷಿಕೋತ್ಸವ ವೇದಿಕೆ : ಶಾಸಕ ಬಿ.ಪಿ. ಹರೀಶ್

By Dinamaana Kannada News
jagalore
ತಾಜಾ ಸುದ್ದಿ

ಅದ್ದೂರಿಯಾಗಿ ಜರುಗಿದ ಗುರುಸಿದ್ದೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ

By Dinamaana Kannada News
Davanagere
ತಾಜಾ ಸುದ್ದಿ

ರಾಜ್ಯ ಆಹಾರ ಆಯೋಗದಿಂದ ಹಠಾತ್ ಭೇಟಿ: ಆಹಾರ ವಿತರಣೆಯಲ್ಲಿನ ಲೋಪಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ –ಡಾ.ಹೆಚ್.ಕೃಷ್ಣ

By Dinamaana Kannada News
Davanagere
ತಾಜಾ ಸುದ್ದಿ

ಯುವ ಮಾನವ ಸಂಪತ್ತು ಅಭಿವೃದ್ದಿಯಿಂದ ದೇಶಾಭಿವೃದ್ದಿ ಸಾಧ್ಯ:ನ್ಯಾ.ಮಹಾವೀರ ಎಂ. ಕರೆಣ್ಣವರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?