ದಾವಣಗೆರೆ : ಕ.ರಾ.ರ.ಸಾ.ನಿಗಮ ದಾವಣಗೆರೆ ವಿಭಾಗದ ವತಿಯಿಂದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ವಿಭಾಗೀಯ ನಿಯಂತ್ರಾಣಾಧಿಕಾರಿ ಕಿರಣ್ ಕುಮಾರ.ಎಫ್.ಬಸಾಪುರ ಉದ್ಘಾಟಿಸಿದರು.
ರಕ್ತದಾನ ಮಾಡಿದವರು ಮಂಜುನಾಥ ಹೆಚ್,ಚಾಲಕ, ವಿಜಯ್ ಪೂಜಾರಿ.ಕೆ.ಎಸ್.ಟಿ ಪೇದೆ, ಬಸವರಾಜ್ ಬಳ್ಳಾರಿ, ಕೆ.ಎಸ್.ಟಿ ಪೇದೆ, ರಾಜಾನಾಯ್ ಕೆ.ಎಸ್.ಟಿ ಪೇದೆ ಹಾಗೂ ಸಾರ್ವಜನಿಕರಿಗೂ ಶ್ರೀ ಸ್ವಾಮಿ ವಿವೇಕನಂದ ಸ್ವಯಂಪ್ರೇರಿತ ರಕ್ತ ಕೇಂದ್ರರವರ ವತಿಯಿಂದ ಪ್ರಶಂಸನಾ ಪತ್ರವನ್ನು ನೀಡಲಾಯಿತು.
Read also : ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ
ವಿಭಾಗೀಯ ಸಂಚಾರ ಅಧಿಕಾರಿ ಡಿ ಫಕೃದ್ದೀನ್, ವಿಭಾಗೀಯ ಆಡಳಿತಾಧಿಕಾರಿ ರಾಜಶೇಖರ್ ಕುಂಬಾರ, ಸಂಘದ ಗೌರವ ಅಧ್ಯಕ್ಷರಾದ ಅಂಜನಪ್ಪ ಹೆಚ್, ಸಂಚಾರ ನಿಯಂತ್ರಕರು ಮತ್ತು ನೌಕರರಾದ ಹನುಮಂತರೆಡ್ಡಿ, ಗುರುಮೂರ್ತಿ ಎಲ್, ಕೆ.ಎಮ್.ವೀರಯ್ಯ, ಆನಂದನಾಯ್ಕ, ಮಂಜುನಾಥ ಹೆಚ್ ಹಾಜರಿದ್ದರು.