ಬಾಪೂ ನನ್ನ ಗುರುತು
ಬಾಬಾ ನನ್ನ ಗುರುತು
ಮೌಲಾನ ಆಜಾದ್ ನನ್ನ ಗುರುತು
ಪಟೇಲರು ನನ್ನ ಗುರುತು
ಪೆರಿಯಾರು
ನಾರಾಯಣಗುರು
ನನ್ನ ಗುರುತು
ಪ್ರತಿಮೆ ನಿಮ್ಮ ಗುರುತು
ಮಣ್ಣು ನನ್ನ ಗುರುತು
ಭೂಪಟ ನಿಮ್ಮ ಗುರುತು
ಬೆಳಕಿನ ಪಥ ನನ್ನ ಗುರುತು
ಯುದ್ಧ ನಿಮ್ಮ ಗುರುತು
ಬುದ್ಧ ನನ್ನ ಗುರುತು
ಪ್ರಚಾರ ನಿಮ್ಮ ಗುರುತು
ವಿಚಾರ ನನ್ನ ಗುರುತು
ಮಾತು
ನನ್ನ ಗುರುತು
ಬರ್ಕೋ ನನ್ನ ಗುರುತು.
ಬಾಪೂ ನನ್ನ ಗುರುತು
ಬಾಬಾ ನನ್ನ ಗುರುತು
ಮೌಲಾನ ಆಜಾದ್ ನನ್ನ ಗುರುತು
ಪಟೇಲರು ನನ್ನ ಗುರುತು
ಪೆರಿಯಾರು
ನಾರಾಯಣಗುರು
ನನ್ನ ಗುರುತು
ಪ್ರತಿಮೆ ನಿಮ್ಮ ಗುರುತು
ಮಣ್ಣು ನನ್ನ ಗುರುತು
ಭೂಪಟ ನಿಮ್ಮ ಗುರುತು
ಬೆಳಕಿನ ಪಥ ನನ್ನ ಗುರುತು
ಯುದ್ಧ ನಿಮ್ಮ ಗುರುತು
ಬುದ್ಧ ನನ್ನ ಗುರುತು
ಪ್ರಚಾರ ನಿಮ್ಮ ಗುರುತು
ವಿಚಾರ ನನ್ನ ಗುರುತು
ಮಾತು
ನನ್ನ ಗುರುತು
ಬರ್ಕೋ ನನ್ನ ಗುರುತು.
ಬಿ. ಶ್ರೀನಿವಾಸ