ಗಾಯ ಹೊಸದೇನಲ್ಲ
ಹಳ್ಳಿಗಳ ಕೇರಿಗಳಿಗೆ
ಸಿಟಿಗಳ ಕೊಳಗೇರಿಗಳಿಗಳಿಗೆ
ತೂರಿಬರುವ ಚಪ್ಪಲಿ,ಶೂಗಳು
ಹೊಸದೇನಲ್ಲ
ಹೊಸದು
ದೂರದ ದಿಲ್ಲಿಗೆ,
ನ್ಯಾಯಮೂರ್ತಿಗೆ ಹೊಸದು !
ಈ ಆರದ ಗಾಯ!
ಎಪ್ಪತ್ತೈದು ವರುಷಗಳು
ದೇಶಕ್ಕೆ ಮಾತ್ರವಲ್ಲ
ಅವರ ದ್ವೇಷಕ್ಕೂ!
-
ಬಿ.ಶ್ರೀನಿವಾಸ
ಗಾಯ ಹೊಸದೇನಲ್ಲ
ಹಳ್ಳಿಗಳ ಕೇರಿಗಳಿಗೆ
ಸಿಟಿಗಳ ಕೊಳಗೇರಿಗಳಿಗಳಿಗೆ
ತೂರಿಬರುವ ಚಪ್ಪಲಿ,ಶೂಗಳು
ಹೊಸದೇನಲ್ಲ
ಹೊಸದು
ದೂರದ ದಿಲ್ಲಿಗೆ,
ನ್ಯಾಯಮೂರ್ತಿಗೆ ಹೊಸದು !
ಈ ಆರದ ಗಾಯ!
ಎಪ್ಪತ್ತೈದು ವರುಷಗಳು
ದೇಶಕ್ಕೆ ಮಾತ್ರವಲ್ಲ
ಅವರ ದ್ವೇಷಕ್ಕೂ!
ದಾವಣಗೆರೆ.ಆ.03 (Davangere district ) ; ಪ್ರಸಕ್ತ ಸಾಲಿನ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ (Karnataka Veerashaiva Lingayat Development…
ದಾವಣಗೆರೆ (Davanagere):ಒಂದು ಸಮುದಾಯ ಗುರಿಯಾಗಿಸಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ, ಸಿ.ಟಿ.ರವಿ ಮತ್ತು ಭಾಷಣಕಾರ ಸೂಲಿಬೆಲೆ ಚಕ್ರವರ್ತಿ ಅವಮಾನಿಸುವ ಹೇಳಿಕೆ…
ಹರಿಹರ : ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಮೂಲಕ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕು…
Sign in to your account